ಹೊಸ ಲಕ್ಷುರಿ ಕಾರಿನ ಫ್ಯಾನ್ಸಿ ನಂಬರ್​ಗೆ Jr. NTR ಖರ್ಚು ಮಾಡಿದ ಹಣದ ಮೊತ್ತ ಕೇಳಿದ್ರೆ ದಂಗಾಗ್ತೀರಾ..!

ಹೈದರಾಬಾದ್​: ಟಾಲಿವುಡ್​ ಸೂಪರ್​ ಸ್ಟಾರ್​ ಜೂನಿಯರ್​ ಎನ್​ಟಿಆರ್ ಅವರು​ ಕೆಲ ವಾರಗಳ ಹಿಂದಷ್ಟೇ ಲ್ಯಾಂಬೋರ್ಗಿನಿ ಉರುಸ್ ಗ್ರಾಫೈಟ್ ಕ್ಯಾಪ್ಸುಲ್ ಹೆಸರಿನ ಹೊಸ ಐಷಾರಾಮಿ ಕಾರನ್ನು ಖರೀದಿಸಿದ್ದಾರೆ. ಈ ಐಷಾರಾಮಿ ಕಾರನ್ನು ಖರೀದಿಸಿದ ಭಾರತದ ಮೊದಲ ಗ್ರಾಹಕರೆಂಬ ಖ್ಯಾತಿಗೆ ಎನ್​ಟಿಆರ್​ ಪಾತ್ರರಾಗಿರುವುದು ಬಹುತೇಕರಿಗೆ ತಿಳಿಯದ ಸಂಗತಿ. ಈಗಾಗಲೇ ಹಲವು ಐಷಾರಾಮಿ ಕಾರುಗಳ ಒಡೆಯರಾಗಿರುವ ಎನ್​ಟಿಆರ್​, ಇದೀಗ ಮತ್ತೊಂದು ದುಬಾರಿ ಕಾರನ್ನು ಖರೀದಿಸುವ ಮೂಲಕ ಹಲವರ ಹುಬ್ಬೇರಿಸಿದ್ದಾರೆ. ಇದೀಗ ಎನ್​ಟಿಆರ್​ ಮಾಡಿರುವ ಮತ್ತೊಂದು ಕೆಲಸದ ಬಗ್ಗೆ ತಿಳಿದರೆ ಎಲ್ಲರಿಗೂ ಎಚ್ಚರಿಯಾಗುವುದು … Continue reading ಹೊಸ ಲಕ್ಷುರಿ ಕಾರಿನ ಫ್ಯಾನ್ಸಿ ನಂಬರ್​ಗೆ Jr. NTR ಖರ್ಚು ಮಾಡಿದ ಹಣದ ಮೊತ್ತ ಕೇಳಿದ್ರೆ ದಂಗಾಗ್ತೀರಾ..!