ಇಡೀ ವಿಶ್ವವೇ ಇನ್ನೂ ಕಂಡುಹಿಡಿಯಲಾಗದ ಕೋವಿಡ್​ ಸೋಂಕಿನ ಕಾರಣವನ್ನು ಪತ್ತೆಹಚ್ಚಿದ ಉತ್ತರ ಕೊರಿಯಾ!

ಸಿಯಾಲ್: ಇಡೀ ಜಗತ್ತನ್ನು ಕಾಡಿದ ಮಹಾಮಾರಿ ಕೋವಿಡ್​ಗೆ ಇನ್ನು ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಕಳೆದ ಎರಡು ವರ್ಷದಿಂದ ಬಿಟ್ಟು ಬಿಡದೇ ಹೆಮ್ಮಾರಿ ಜಗತ್ತನ್ನು ಕಾಡುತ್ತಿದೆ. ಕರೊನಾ ಹೇಗೆ ಹುಟ್ಟುಕೊಂಡಿತು ಎಂಬ ಪ್ರಶ್ನೆಗೆ ವೈಜ್ಞಾನಿಕ ಸಮುದಾಯ ಇನ್ನೂ ಉತ್ತರ ಕಂಡುಕೊಂಡಿಲ್ಲ. ಆದರೆ, ಬಹುತೇಕರಿಗೆ ಚೀನಾ ಮೇಲೆ ಅನುಮಾನ ಇದೆ. ಏಕೆಂದರೆ, ಕೋವಿಡ್​ ಮೊದಲು ಸ್ಫೋಟಗೊಂಡಿದ್ದೇ ಚೀನಾದ ವುಹಾನ್​ ನಗರದ ಜೀವಂತ ಪ್ರಾಣಿ ಮಾರುಕಟ್ಟೆಯಲ್ಲಿ. ಇದೀಗ ಉತ್ತರ ಕೊರಿಯಾವು ಕೋವಿಡ್​ ಸ್ಫೋಟಕ್ಕೆ ಕಾರಣ ಏನೆಂಬುದನ್ನು ಕಂಡುಕೊಂಡಿದೆ. ಇತ್ತೀಚಗೆ ಉತ್ತರ ಕೊರಿಯಾದಲ್ಲಿ … Continue reading ಇಡೀ ವಿಶ್ವವೇ ಇನ್ನೂ ಕಂಡುಹಿಡಿಯಲಾಗದ ಕೋವಿಡ್​ ಸೋಂಕಿನ ಕಾರಣವನ್ನು ಪತ್ತೆಹಚ್ಚಿದ ಉತ್ತರ ಕೊರಿಯಾ!