ಕಾಲಿವುಡ್​ನ ಖ್ಯಾತ ನಟನ ಜತೆ ಹಸೆಮಣೆ ಏರಲು ಸಜ್ಜಾದ ನಟಿ ನಿಕ್ಕಿ ಗಲ್ರಾನಿ

ಚೆನ್ನೈ: ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿರುವ ಕರ್ನಾಟಕ ಮೂಲದ ನಟಿ ನಿಕ್ಕಿ ಗಲ್ರಾನಿ ಕಾಲಿವುಡ್​ನ ಖ್ಯಾತ ನಟನ ಜತೆ ಹಸೆಮಣೆ ಏರಲು ತಯಾರಿ ನಡೆಸುತ್ತಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ದಿವಂಗತ ನಟ ಚಿರಂಜೀವಿ ಸರ್ಜಾ ಅಭಿನಯದ ತಮಿಳಿನ “ಪಯ್ಯ” ರಿಮೇಕ್​ “ಅಜಿತ್” ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಿಕ್ಕಿ, ಕನ್ನಡದಲ್ಲಿ ಕೇವಲ ಬೆರಳಣಿಕೆ ಸಿನಿಮಾಗಳಲ್ಲಿ ನಟಿಸಿದ್ದಾರೆ. ಇಲ್ಲಿ ನಿರೀಕ್ಷಿತ ಯಶಸ್ಸು ಸಿಗದ ಕಾರಣ ನಿಕ್ಕಿ ಕಾಲಿವುಡ್​ಗೆ ಹಾರಿದರು. ಅಲ್ಲಿಂದಾಚೆಗೆ ಅವರ ಅದೃಷ್ಟವೇ ಬದಲಾಯಿತು. ಬ್ಯಾಕ್​ ಟು … Continue reading ಕಾಲಿವುಡ್​ನ ಖ್ಯಾತ ನಟನ ಜತೆ ಹಸೆಮಣೆ ಏರಲು ಸಜ್ಜಾದ ನಟಿ ನಿಕ್ಕಿ ಗಲ್ರಾನಿ