ಗಿನ್ನೆಸ್ ದಾಖಲೆ ಬರೆದ 75 ಕಿ.ಮೀ ಉದ್ದದ ಏಕಪಥ ಹೆದ್ದಾರಿ: ಸಚಿವ ನಿತಿನ್ ಗಡ್ಕರಿ ಅಭಿನಂದನೆ

ನವದೆಹಲಿ: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತು ಅದರ ಗುತ್ತಿಗೆದಾರರು 5 ದಿನಗಳಲ್ಲಿ 75 ಕಿ.ಮೀ ಉದ್ದದ ಬಿಟುಮಿನಸ್ ಕಾಂಕ್ರೀಟ್ ರಸ್ತೆಯನ್ನು ನಿರ್ಮಾಣ ಮಾಡುವ ಮೂಲಕ ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ ಬರೆದಿದ್ದಾರೆ. ಇದೇ ತಿಂಗಳ 3ರಿಂದ ಆರಂಭವಾದ ಡಾಂಬರೀಕರಣ ಕಾಮಗಾರಿಗೆ ಶ್ರಮಿಸಿದ ಎನ್‌ಎಚ್‌ಎಐ, ಗುತ್ತಿಗೆದಾರರು, ಎಂಜಿನಿಯರ್‌ಗಳು ಮತ್ತು ಕಾರ್ಮಿಕರ ತಂಡವನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅಭಿನಂದಿಸಿದರು. ಪಶ್ಚಿಮ ವಿದರ್ಭದ ಅಮರಾವತಿ ಮತ್ತು ಅಕೋಲಾ ನಡುವಿನ NH-53 ವಿಭಾಗದಲ್ಲಿ ಒಂದೇ ಪಥದಲ್ಲಿ ಕೆಲಸವನ್ನು ಕೈಗೊಳ್ಳಲಾಯಿತು. … Continue reading ಗಿನ್ನೆಸ್ ದಾಖಲೆ ಬರೆದ 75 ಕಿ.ಮೀ ಉದ್ದದ ಏಕಪಥ ಹೆದ್ದಾರಿ: ಸಚಿವ ನಿತಿನ್ ಗಡ್ಕರಿ ಅಭಿನಂದನೆ