ವಿಶ್ವಪ್ರಸಿದ್ಧ ಆಫ್ಘಾನ್​ನ ಹಸಿರು ಕಣ್ಣಿನ ಹುಡುಗಿ ಈಗ ಎಲ್ಲಿದ್ದಾಳೆ? ತಾಲಿಬಾನಿಗಳಿಂದ ಈಕೆ ಸೆಫ್​ ಆಗಿದ್ಹೇಗೆ?

ರೋಮ್​: ದಶಕಗಳ ಹಿಂದೆ ನ್ಯಾಷನಲ್​ ಜಿಯೋಗ್ರಫಿಕ್​ ಮ್ಯಾಗಜಿನ್​ ಕವರ್​ ಫೋಟೋದಲ್ಲಿ ಸೆರೆಹಿಡಿಯಲಾಗಿದ್ದ ಹಸಿರು ಕಣ್ಣಿನ ಹುಡುಗಿಯ ಫೋಟೋ ವಿಶ್ವದಾದ್ಯಂತ ಭಾರೀ ಸದ್ದು ಮಾಡಿತ್ತು. ಆ ಫೋಟೋದಲ್ಲಿದ್ದ ಹುಡುಗಿಯ ಹೆಸರು ಶರ್ಬತ್​ ಗುಲಾ. ಈಕೆ ಅಫ್ಘಾನಿಸ್ತಾನ ಮೂಲದವಳು. ಆಫ್ಘಾನ್​ನಲ್ಲಿ ಈಗ ಪರಿಸ್ಥಿತಿ ಹೇಗಿದೆ ಎಂಬುದನ್ನು ಜಗತ್ತಿಗೆ ತಿಳಿದಿದೆ. ತಾಲಿಬಾನ್​ ವಶಪಡಿಸಿಕೊಂಡ ಬಳಿಕ ಅನೇಕ ನಾಗರಿಕರು ಆಫ್ಘಾನ್​ ಅನ್ನು ತೊರೆದಿದ್ದಾರೆ. ಅದರಲ್ಲಿ ಈ ಗುಲಾ ಕೂಡ ಒಬ್ಬಳು. ಹಾಗದ್ರೆ ಈಕೆ ಎಲ್ಲಿರಬಹುದು ಎಂಬ ಸಂಶಯ ಮೂಡಬಹುದು. ಅದಕ್ಕೆ ಉತ್ತರ ಇಲ್ಲಿದೆ. … Continue reading ವಿಶ್ವಪ್ರಸಿದ್ಧ ಆಫ್ಘಾನ್​ನ ಹಸಿರು ಕಣ್ಣಿನ ಹುಡುಗಿ ಈಗ ಎಲ್ಲಿದ್ದಾಳೆ? ತಾಲಿಬಾನಿಗಳಿಂದ ಈಕೆ ಸೆಫ್​ ಆಗಿದ್ಹೇಗೆ?