ನಮ್ಮ ಮೇಲಿನ ಅತ್ಯಾಚಾರ ನಿಲ್ಲಿಸಿ… ಕಾನ್​ ಚಿತ್ರೋತ್ಸವದಲ್ಲಿ ಇದ್ದಕ್ಕಿದ್ದಂತೆ ಬೆತ್ತಲಾದ ಯೂಕ್ರೇನಿಯನ್​ ಮಹಿಳೆ!

ಪ್ಯಾರಿಸ್​: ಫ್ರಾನ್ಸ್​ನಲ್ಲಿ ನಡೆಯುತ್ತಿರುವ ಕಾನ್​ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಯೂಕ್ರೇನಿಯನ್ ಪ್ರತಿಭಟನಾಗಾರ್ತಿಯೊಬ್ಬಳು ಉಟ್ಟ ಬಟ್ಟೆಯನ್ನು ಕಿತ್ತೆಸೆದು ಅತಿಥಿಗಳು ನಡುವೆಯೇ ಬೆತ್ತಲಾಗಿ ಪ್ರತಿಭಟಿಸಿದ ಘಟನೆ ನಡೆದಿದೆ. ಪ್ರತಿಷ್ಠಿತ ಈವೆಂಟ್‌ನ ನಾಲ್ಕನೇ ದಿನದಂದು ಜಾರ್ಜ್ ಮಿಲ್ಲರ್ ಅವರ ತ್ರೀ ಥೌಸಂಡ್ ಇಯರ್ಸ್ ಆಫ್ ಲಾಂಗಿಂಗ್‌ನ ಪ್ರಥಮ ಪ್ರದರ್ಶನದ ಸಂದರ್ಭದಲ್ಲಿ ಯೂಕ್ರೇನಿಯನ್​ ಮಹಿಳೆ ಪ್ರತಿಭಟನೆಯನ್ನು ನಡೆಸಿದರು. ರೆಡ್ ಕಾರ್ಪೆಟ್​ ಗೌರವದ ಸಂದರ್ಭದಲ್ಲಿ ಬಟ್ಟೆ ಕಿತ್ತೆಸೆದು ಬೆತ್ತಲಾಗಿ ಎಲ್ಲರ ಮಧ್ಯ ಅಪರಿಚಿತ ಪ್ರತಿಭಟನಾಗಾರ್ತಿ ಬಂದು ನಿಂತು ಕೂಗಾಡಲು ಶುರು ಮಾಡಿದಳು. ಆಕೆಯ ಎದೆಯ ಮೇಲೆ … Continue reading ನಮ್ಮ ಮೇಲಿನ ಅತ್ಯಾಚಾರ ನಿಲ್ಲಿಸಿ… ಕಾನ್​ ಚಿತ್ರೋತ್ಸವದಲ್ಲಿ ಇದ್ದಕ್ಕಿದ್ದಂತೆ ಬೆತ್ತಲಾದ ಯೂಕ್ರೇನಿಯನ್​ ಮಹಿಳೆ!