ನಟಿ ಸಮಂತಾ, ನಾಗಚೈತನ್ಯ ಮತ್ತು ನಾಗಾರ್ಜುನರನ್ನು ನೋಡಿ ಈ ವಿಚಾರವನ್ನು ಕಲಿಯಬೇಕಂತೆ!

ಹೈದರಾಬಾದ್​: ನಟ ನಾಗಚೈತನ್ಯ ತಮ್ಮ ಬಂಗಾರರಾಜು ಚಿತ್ರದ ಪ್ರಚಾರ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಹೋದಲೆಲ್ಲ ಅವರ ಸಿನಿಮಾಗಿಂತ ವೈಯಕ್ತಿಕ ಬದುಕಿನ ಬಗ್ಗೆಯೇ ಪ್ರಶ್ನಿಸಲಾಗುತ್ತಿದೆ. ಬಂಗಾರರಾಜು ಚಿತ್ರದಲ್ಲಿ ಅವರ ತಂದೆ ನಾಗಾರ್ಜುನ ಕೂಡ ನಟಿಸಿದ್ದು, ಅವರು ಕೂಡ ಪ್ರಚಾರದಲ್ಲಿ ಬಿಜಿಯಾಗಿದ್ದಾರೆ. ನಾಗಾರ್ಜುನ ಕೂಡ ಮಗನ ಡಿವೋರ್ಸ್​ ವಿಚಾರವಾಗಿ ಮುಕ್ತವಾಗಿ ಮಾತನಾಡಿದ್ದಾರೆ. ಗಮನಾರ್ಹವೆಂದರೆ ತಂದೆ-ಮಗ ಇಬ್ಬರು ಡಿವೋರ್ಸ್​ ಬಗ್ಗೆ ಪಾಸಿಟಿವ್​ ಮಾತುಗಳನ್ನಾಡುತ್ತಿದ್ದಾರೆ. ಸ್ವಇಚ್ಛೆಯಿಂದಲೇ ನಾವಿಬ್ಬರು ಡಿವೋರ್ಸ್​ ತೆಗೆದುಕೊಂಡಿದ್ದೇವೆ. ಇಲ್ಲಿ ಏನೂ ಮುಖ್ಯವಲ್ಲ ಮತ್ತು ನಮ್ಮ ನಿರ್ಧಾರವನ್ನು ಬಹಳ ಸಂತೋಷವೆಂದು ನಾವಿಬ್ಬರು ಪರಿಗಣಿಸಿದ್ದೇವೆ … Continue reading ನಟಿ ಸಮಂತಾ, ನಾಗಚೈತನ್ಯ ಮತ್ತು ನಾಗಾರ್ಜುನರನ್ನು ನೋಡಿ ಈ ವಿಚಾರವನ್ನು ಕಲಿಯಬೇಕಂತೆ!