ಇಸ್ಲಾಂಗೆ ಮತಾಂತರಗೊಂಡು ಮದ್ವೆ ಆಗದಿದ್ರೆ ಕೊಲ್ಲುವುದಾಗಿ ವಿದ್ಯಾರ್ಥಿನಿಗೆ ಬೆದರಿಕೆ: ಯುವಕನ ಬಂಧನ

ಭೋಪಾಲ್​: ನರ್ಸಿಂಗ್​ ವಿದ್ಯಾರ್ಥಿನಿಯೊಬ್ಬಳ ಹಿಂದೆ ಬಿದ್ದು, ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ತನ್ನನ್ನು ಮದುವೆ ಆಗದಿದ್ದರೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಮುಸ್ಲಿಂ ಯುವಕನನ್ನು ಮಧ್ಯಪ್ರದೇಶ ಪೊಲೀಸರು ಬಂಧನ ಮಾಡಿದ್ದಾರೆ. ​ ಮನು ಮನ್ಸೂರಿ (22) ಬಂಧಿತ ಆರೋಪಿ. ಸೋಮವಾರ 19 ವರ್ಷದ ನರ್ಸಿಂಗ್​ ವಿದ್ಯಾರ್ಥಿನಿಯ ಮುಂದೆ ದಿಢೀರ್​ ಎದುರಾದ ಮನ್ಸೂರಿ, ಆಕೆಗೆ ಹೂವುಗಳನ್ನು ತೋರಿಸಿ, ಮದುವೆ ಆಗುವಂತೆ ದುಂಬಾಲು ಬಿದ್ದಿದ್ದ. ಈ ಘಟನೆ ಖಾಂಡ್ವಾ ಜಿಲ್ಲೆಯಲ್ಲಿ ನಡೆದಿದೆ. ವಿದ್ಯಾರ್ಥಿನಿ ಮತ್ತು ಮನ್ಸೂರಿ ಒಂದೇ ಗ್ರಾಮದ ನಿವಾಸಿಗಳು. ಆರೋಪಿ … Continue reading ಇಸ್ಲಾಂಗೆ ಮತಾಂತರಗೊಂಡು ಮದ್ವೆ ಆಗದಿದ್ರೆ ಕೊಲ್ಲುವುದಾಗಿ ವಿದ್ಯಾರ್ಥಿನಿಗೆ ಬೆದರಿಕೆ: ಯುವಕನ ಬಂಧನ