ಶಾಲೆಯ ಲಿಫ್ಟ್​ ಬಾಗಿಲುಗಳ​ ಮಧ್ಯೆ ಸಿಲುಕಿ ಶಿಕ್ಷಕಿ ಸಾವು: ಮಟ ಮಟ ಮಧ್ಯಾಹ್ನವೇ ನಡೆಯಿತು ಭಯಾನಕ ಘಟನೆ

ಮುಂಬೈ: ಶಾಲೆಯ ಲಿಫ್ಟ್​ನಲ್ಲಿ ಸಿಲುಕಿ 26 ವರ್ಷದ ಶಿಕ್ಷಕಿ ಒಬ್ಬಳು ದುರಂತ ಸಾವಿಗೀಡಾಗಿರುವ ಘಟನೆ ಮುಂಬೈನಲ್ಲಿ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಉತ್ತರ ಮುಂಬೈನ ಉಪನಗರ ಮಲಾಡ್​ನ ಚಿಂಚೋಳಿ ಬಂಡರ್​ನಲ್ಲಿರುವ ಸೆಂಟ್​ ಮೇರಿಸ್​ ಇಂಗ್ಲಿಷ್​ ಹೈಸ್ಕೂಲ್​ನಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಮೃತ ಶಿಕ್ಷಕಿಯನ್ನು ಜೆನೆಲ್​ ಫರ್ನಾಂಡೀಸ್​ ಎಂದು ಗುರುತಿಸಲಾಗಿದೆ. ಮಧ್ಯಾಹ್ನ ಗಂಟೆಗೆ ಶಾಲಾ ಕಟ್ಟಡದ 6ನೇ ಮಹಡಿಯಲ್ಲಿದ್ದ ಜೆನೆಲ್​, ಎರಡನೇ ಮಹಡಿಯಲ್ಲಿರುವ ಸಿಬ್ಬಂದಿ ಕೊಠಡಿಗೆ ತೆರಳಲು ಲಿಫ್ಟ್​ಗಾಗಿ ಕಾಯುತ್ತಿದ್ದರು. ಲಿಫ್ಟ್​ ಬರುತ್ತಿದ್ದಂತೆ ಅದರೊಳಗೆ ಜೆನೆಲ್​ ಎಂಟ್ರಿಯಾಗುವಾಗ ಲಿಫ್ಟ್​ … Continue reading ಶಾಲೆಯ ಲಿಫ್ಟ್​ ಬಾಗಿಲುಗಳ​ ಮಧ್ಯೆ ಸಿಲುಕಿ ಶಿಕ್ಷಕಿ ಸಾವು: ಮಟ ಮಟ ಮಧ್ಯಾಹ್ನವೇ ನಡೆಯಿತು ಭಯಾನಕ ಘಟನೆ