ಹಿಜಾಬ್​ ವಿವಾದದ ಬಗ್ಗೆ ಕಾಮೆಂಟ್​ ಮಾಡಿದ ಅಮೆರಿಕಕ್ಕೆ ಭಾರತ ಕೊಟ್ಟ ತಿರುಗೇಟು ಹೀಗಿದೆ…

ನವದೆಹಲಿ: ಕರ್ನಾಟಕದ ಹಿಜಾಬ್​ ವಿವಾದ ರಾಷ್ಟ್ರದ ಗಡಿ ದಾಟಿ ಅಂತಾರಾಷ್ಟ್ರೀಯ ಮಟ್ಟದಲ್ಲೂ ಬಹಳ ಚರ್ಚೆಯಾಗುತ್ತಿದ್ದು, ಹಿಜಾಬ್​ ಬ್ಯಾನ್​ ಮಾಡಿರುವುದು ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆ ಎಂದ ಅಮೆರಿಕಕ್ಕೆ ಭಾರತ ಪ್ರತಿಕ್ರಿಯೆ ನೀಡಿದ್ದು, ಪ್ರೇರಣೆ ನೀಡುವ ಅಂತಾರಾಷ್ಟ್ರೀಯ ಕಾಮೆಂಟ್​ಗಳನ್ನು ನಾವು ಸ್ವಾಗತಿಸುವುದಿಲ್ಲ ಎಂದಿದೆ. ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್​ ಬಾಗ್ಚಿ ಅವರು ಮಾತನಾಡಿದ್ದು, ಭಾರತವನ್ನು ಚೆನ್ನಾಗಿ ತಿಳಿದಿರುವವರು ಇಲ್ಲಿನ ವಾಸ್ತವಗಳ ಅರಿವನ್ನು ಹೊಂದಿರುತ್ತಾರೆ ಎಂದು ಹೇಳಿದರು. ಕರ್ನಾಟಕದ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿನ ವಸ್ತ್ರಸಂಹಿತೆ ವಿವಾದವೂ ಇದೀಗ ಕರ್ನಾಟಕ ಹೈಕೋರ್ಟ್​ನ ಪರಿವೀಕ್ಷಣೆಯಲ್ಲಿದೆ. … Continue reading ಹಿಜಾಬ್​ ವಿವಾದದ ಬಗ್ಗೆ ಕಾಮೆಂಟ್​ ಮಾಡಿದ ಅಮೆರಿಕಕ್ಕೆ ಭಾರತ ಕೊಟ್ಟ ತಿರುಗೇಟು ಹೀಗಿದೆ…