ಕಡು ಬಡತನದಲ್ಲಿ ಹುಟ್ಟಿ 30 ಕೋಟಿ ರೂ. ಬೆಲೆ ಬಾಳುವ ಆಸ್ತಿ ಗಳಿಸಿದ್ಹೇಗೆ? ಕಿಲಾಡಿ ಲೇಡಿಯ ಹಿನ್ನೆಲೆ ತಿಳಿದ್ರೆ ದಂಗಾಗ್ತೀರಾ!

ಭುವನೇಶ್ವರ್​: ಒಡಿಶಾದ ಹಸಿವುಯುಕ್ತ ವಲಯಗಳಲ್ಲಿ ಒಂದಾಗಿದ್ದ ಕಲಹಂಡಿ ಜಿಲ್ಲೆಯ ನಿವಾಸಿಯಾದ ಹಾಗೂ ಬಡ ಕುಟುಂಬದಿಂದ ಅರ್ಚನಾ ನಾಗ್​, ಇದೀಗ ಆಮದು ಸ್ವಂತ ಹೆಸರಿನಲ್ಲಿ ಅರಮನೆಯಂತಹ ಮನೆಯನ್ನು ಹೊಂದಿದ್ದಾಳೆ ಮತ್ತು ಐಷಾರಾಮಿ ಕಾರುಗಳು, ನಾಲ್ಕು ಹೈಬ್ರೀಡ್​ ನಾಯಿಗಳು ಹಾಗೂ ಒಂದು ಬಿಳಿ ಬಣ್ಣದ ಕುದುರೆ ಹೊಂದಿರುವ ಅರ್ಚನಾ ನಾಗ್​ ಐಷಾರಾಮಿ ಜೀವನವನ್ನು ನಡೆಸುತ್ತಿದ್ದಾಳೆ. ಈ ಹಂತಕ್ಕೆ ಬರಲು ಈಕೆ ಆಯ್ದುಕೊಂಡಿದ್ದು ಅಕ್ರಮದಾರಿ. ಹೌದು, ಈ ಅರ್ಚನಾ ನಾಗ್​​ ಸಾಮಾನ್ಯ ಮಹಿಳೆಯಲ್ಲ. ಈಕೆ ಖತರ್ನಾಕ್​ ಲೇಡಿ. ಅಶ್ಲೀಲ ಫೋಟೋ ಮತ್ತು … Continue reading ಕಡು ಬಡತನದಲ್ಲಿ ಹುಟ್ಟಿ 30 ಕೋಟಿ ರೂ. ಬೆಲೆ ಬಾಳುವ ಆಸ್ತಿ ಗಳಿಸಿದ್ಹೇಗೆ? ಕಿಲಾಡಿ ಲೇಡಿಯ ಹಿನ್ನೆಲೆ ತಿಳಿದ್ರೆ ದಂಗಾಗ್ತೀರಾ!