VIDEO| ಮೊಸಳೆಯನ್ನೇ ಮದ್ವೆಯಾದ ಮೆಕ್ಸಿಕೋ ಮೇಯರ್​: ಕಾರಣ ಕೇಳಿದ್ರೆ ಹುಬ್ಬೇರೋದು ಖಂಡಿತ

ಮೆಕ್ಸಿಕೋ: ಈ ಜಗತ್ತಿನಲ್ಲಿ ಎಂತೆಂಥಾ ವಿಚಿತ್ರ ಮಂದಿ ಇರ್ತಾರೆ ಅನ್ನೋದಕ್ಕೆ ಮೆಕ್ಸಿಕೋದಲ್ಲಿ ನಡೆದ ಈ ಒಂದು ಘಟನೆ ತಾಜಾ ಉದಾಹರಣೆ ಆಗಿದೆ. ಮೆಕ್ಸಿಕೋದ ಓಕ್ಸಾಕದಲ್ಲಿರುವ ಸಣ್ಣ ಮೀನುಗಾರಿಕಾ ಗ್ರಾಮದಲ್ಲಿ ಮೇಯರ್​ ಒಬ್ಬರು ಮೊಸಳೆಯನ್ನೇ ಮದುವೆಯಾಗಿದ್ದಾರೆ. ವಿಶೇಷ ಮದುವೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮೊಸಳೆಯನ್ನು ಮದುವಣಗಿತ್ತೆಯಂತೆ ಸಿಂಗಾರ ಮಾಡಿ ಅದ್ಧೂರಿ ವಿವಾಹ ಕಾರ್ಯಕ್ರಮವನ್ನು ನಡೆಸಿದ್ದಾರೆ. ಬ್ಯಾಂಡ್, ವಾದ್ಯ, ತಾಳ-ಮೇಳಗಳೊಂದಿಗೆ ಹೆಜ್ಜೆ ಹಾಕುವ ಮೂಲಕ ಸಂಭ್ರಮ ಸಡಗರದಿಂದ ಮೇಯರ್​ ಮೊಸಳೆಯನ್ನು ವರಿಸಿದ್ದಾರೆ. ಮೊಸಳೆಯನ್ನು ಹೊತ್ತುಕೊಂಡು ಕುಣಿದಾಡಿದ … Continue reading VIDEO| ಮೊಸಳೆಯನ್ನೇ ಮದ್ವೆಯಾದ ಮೆಕ್ಸಿಕೋ ಮೇಯರ್​: ಕಾರಣ ಕೇಳಿದ್ರೆ ಹುಬ್ಬೇರೋದು ಖಂಡಿತ