ಕೋವಿಡ್​ನಿಂದ ಗುಣವಾದ್ರೂ ಅವಳಿ ಸಹೋದರಿಬ್ಬರ ಸಾವು: ಕರೊನಾದ ಇನ್ನೊಂದು ಕರಾಳ ಮುಖ ಬಯಲು!

ಲಖನೌ: ಕೋವಿಡ್​ ನಂತರದ ಸಂಕೀರ್ಣತೆಯಿಂದ ಉತ್ತರ ಪ್ರದೇಶದ ಮೀರತ್​ ಮೂಲದ ಅವಳಿ ಸಹೋದರರು ಒಂದೇ ದಿನದಲ್ಲಿ ಸಾವಿಗೀಡಾಗಿರುವ ದಾರುಣ ಘಟನೆ ನಡೆದಿದೆ. ಅವಳಿ ಸಹೋದರರನ್ನು ಜೋಫ್ರೆಡ್​ ವರ್ಘಿಸ್​ ಗ್ರೆಗೊರಿ ಮತ್ತು ರಾಲ್ಫ್ರೆಡ್​ ಜಾರ್ಜ್​ ಗ್ರೆಗೊರಿ ಎಂದು ಗುರುತಿಸಲಾಗಿದೆ. ಕಳೆದ ಏಪ್ರಿಲ್​ 23ರಂದು ಇಬ್ಬರು 24ನೇ ವಸಂತಕ್ಕೆ ಕಾಲಿಟ್ಟಿದ್ದರು. ಮೃತರ ಅಪ್ಪ-ಅಮ್ಮ ಇಬ್ಬರು ಮೀರತ್​ನ ಸೆಂಟ್​ ಥಾಮಸ್​ ಶಾಲೆಯಲ್ಲಿ ಶಿಕ್ಷಕರು. ಸಹೋದರರಿಬ್ಬರು ಮೇ 1ರಂದು ಆನಂದ್​ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಪಾಲಕರು ತಿಳಿಸಿದರು. ಇದನ್ನೂ ಓದಿರಿ: ನಿರ್ಗತಿಕ ಮಕ್ಕಳ … Continue reading ಕೋವಿಡ್​ನಿಂದ ಗುಣವಾದ್ರೂ ಅವಳಿ ಸಹೋದರಿಬ್ಬರ ಸಾವು: ಕರೊನಾದ ಇನ್ನೊಂದು ಕರಾಳ ಮುಖ ಬಯಲು!