ವಿವಾಹಿತೆಯನ್ನು ಅಪಹರಿಸಿ 20 ದಿನ ಟ್ರಕ್​ನಲ್ಲಿಟ್ಟು ರೇಪ್​: ಕಾಮಾಂಧ ಯುವಕರ ಅಟ್ಟಹಾಸ ಬಿಚ್ಚಿಟ್ಟ ಸಂತ್ರಸ್ತೆ!

ನಯಾಗಢ: ವಿವಾಹಿತೆಯನ್ನು ಅಪಹರಿಸಿ ಸುಮಾರು 21 ದಿನಗಳವರೆಗೆ ಟ್ರಕ್​ ಕ್ಯಾಬಿನ್​ ಒಂದರಲ್ಲಿ ನಿರಂತವಾಗಿ ಸಾಮೂಹಿಕ ಅತ್ಯಾಚಾರ ಎಸಗಿರುವ ಅಮಾನವೀಯ ಘಟನೆ ಒಡಿಶಾದ ಬಾಲಾಸೋರ್​ ಜಿಲ್ಲೆಯಲ್ಲಿ ನಡೆದಿದೆ. ಇದೀಗ ಸಂತ್ರಸ್ತೆ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ನಯಾಗಢದ ಫತೇಗಢ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂತ್ರಸ್ತೆಯನ್ನು ಆಕೆಯ ಪತಿ ಮನೆಗೆ ಕರೆದೊಯ್ದಿದ್ದಾನೆ. ಮೂಲಗಳ ಪ್ರಕಾರ ಸಂತ್ರಸ್ತ ವಿವಾಹಿತೆ ಪದವಿ ಪೂರ್ವ ವಿದ್ಯಾರ್ಥಿನಿಯು ಹೌದು. ತನ್ನ ಪತಿ ಮತ್ತು ಐದು ವರ್ಷದ ಮಗು ಹಾಗೂ ಆಕೆಯ ಸಹೋದರಿಯೊಂದಿಗೆ ಬಾಲಾಸೋರ್​ … Continue reading ವಿವಾಹಿತೆಯನ್ನು ಅಪಹರಿಸಿ 20 ದಿನ ಟ್ರಕ್​ನಲ್ಲಿಟ್ಟು ರೇಪ್​: ಕಾಮಾಂಧ ಯುವಕರ ಅಟ್ಟಹಾಸ ಬಿಚ್ಚಿಟ್ಟ ಸಂತ್ರಸ್ತೆ!