ಕೋಮಾಗೆ ಜಾರಿದ್ದ ಪ್ರೇಯಸಿ: ನಿಜ ಪ್ರೀತಿಗೆ ಎಲ್ಲವನ್ನು ಗೆಲ್ಲುವ ಸಾಮರ್ಥ್ಯವಿದೆ ಎಂಬುದು ಸಾಬೀತು!

ನವದೆಹಲಿ: ಪವಿತ್ರ ಪ್ರೀತಿಗೆ ಬೆಲೆಯನ್ನು ಕಟ್ಟಲಾಗದು. ನಿಜವಾದ ಪ್ರೀತಿಗೆ ಎಲ್ಲವನ್ನು ಗೆಲ್ಲುವ ಸಾಮರ್ಥ್ಯವಿದೆ ಎಂಬುದನ್ನು ಈ ಒಂದು ಘಟನೆ ಸಾಬೀತು ಮಾಡಿದೆ. ಸುಮಾರು ಒಂದೂವರೆ ತಿಂಗಳಿಂದ ಕೋಮಾಗೆ ಜಾರಿದ್ದ ಪ್ರೇಯಸಿ, ಯಾವಾಗ ಕೋಮಾದಿಂದ ಹೊರ ಬರುತ್ತಾಳೆ ಎಂದು ಕಾದು, ಆಕೆಯ ಚೇತರಿಕೆಯ ನಂತರ ತನ್ನ ಪ್ರೇಮ ನಿವೇದನೆ ಮಾಡಿಕೊಂಡಂತಹ ಕಣ್ಣಂಚಲಿ ನೀರು ತುಂಬಿಸುವ ಪ್ರೇಮ ಕತೆ ಇದಾಗಿದೆ. ಕೋಮಾದಿಂದ ಮತ್ತೆ ಜೀವನಕ್ಕೆ ಮರಳಿದ ತನ್ನ ಪ್ರೇಯಿಸಿ ಅಗಾಧವಾದ ಪ್ರೀತಿಯನ್ನು ತೋರಿದ ಪ್ರಿಯಕರ, ಆಕೆಗೆ ರಿಂಗ್​ ತೊಡಿಸಿ, ನೀನು … Continue reading ಕೋಮಾಗೆ ಜಾರಿದ್ದ ಪ್ರೇಯಸಿ: ನಿಜ ಪ್ರೀತಿಗೆ ಎಲ್ಲವನ್ನು ಗೆಲ್ಲುವ ಸಾಮರ್ಥ್ಯವಿದೆ ಎಂಬುದು ಸಾಬೀತು!