ಲವರ್​ ತಾಯಿಗೆ ಕಿಡ್ನಿ ದಾನ ಮಾಡಿದ ಒಂದೇ ತಿಂಗಳಲ್ಲಿ ಪ್ರಿಯಕರನಿಗೆ ಬಿಗ್​ ಶಾಕ್​ ಕೊಟ್ಟ ಪ್ರಿಯತಮೆ!

ಕ್ಯಾಲಿಫೋರ್ನಿಯಾ: ಎಲ್ಲ ಲವ್​ ಸ್ಟೋರಿಗೂ ಹ್ಯಾಪಿ ಎಂಡಿಂಗ್​ ಎಂಬುದು ಇರುವುದಿಲ್ಲ. ಕೆಲವೊಮ್ಮೆ ಅನಿರೀಕ್ಷಿತ ತಿರುವುಗಳನ್ನು ಪಡೆಯುವ ಪ್ರೀತಿ ಅರ್ಧದಲ್ಲೇ ಅಂತ್ಯವಾಗುತ್ತವೆ. ಸಂಬಂಧಗಳನ್ನು ಉಳಿಸಿಕೊಳ್ಳಲು ಯಾವುದೇ ತ್ಯಾಗ ಮಾಡಲು ಸಿದ್ಧರಿರುವ ಜನಗಳ ನಡುವೆ ಕೆಲವರು ಕಡ್ಡಿ ಮುರಿದಂಗೆ ಸಂಬಂಧಗಳನ್ನು ಮುರಿದುಕೊಳ್ಳುತ್ತಾರೆ. ಅದೇ ರೀತಿಯ ದುರಂತ ಲವ್​ ಸ್ಟೋರಿಗೆ ಈ ಒಂದು ಘಟನೆ ತಾಜಾ ಉದಾಹರಣೆಯಾಗಿದೆ. ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಗರ್ಲ್​ಫ್ರೆಂಡ್​ ತಾಯಿಗೆ ಪ್ರಿಯಕರ ತನ್ನ ಒಂದು ಕಿಡ್ನಿಯನ್ನು ದಾನ ಮಾಡಿದರೆ, ಕೃತಜ್ಞತಾ ಮನೋಭಾವವಿಲ್ಲದ ಪ್ರೇಯಸಿ ಆತನ ಪ್ರೀತಿಯನ್ನು ಕಡಿದುಕೊಂಡ … Continue reading ಲವರ್​ ತಾಯಿಗೆ ಕಿಡ್ನಿ ದಾನ ಮಾಡಿದ ಒಂದೇ ತಿಂಗಳಲ್ಲಿ ಪ್ರಿಯಕರನಿಗೆ ಬಿಗ್​ ಶಾಕ್​ ಕೊಟ್ಟ ಪ್ರಿಯತಮೆ!