ಕರೊನಾದಿಂದ ಸಹೋದರ ಸಾವು: ಅಣ್ಣನ ಹೆಂಡತಿಯನ್ನು ವಿವಾಹವಾಗಿ ಬದುಕಿಗೆ ಆಸರೆಯಾದ ತಮ್ಮ

ಬೆಳಗಾವಿ: ಮಹಾಮಾರಿ ಕರೊನಾ ವೈರಸ್​ ಸೋಂಕಿಗೆ ಅಣ್ಣ ಮೃತಪಟ್ಟ ಬಳಿಕ ವಿಧವೆಯಾಗಿದ್ದ ಆತನ ಹೆಂಡತಿಯನ್ನು ಮದುವೆಯಾಗುವ ಮೂಲಕ ಆಕೆಯ ಬದುಕಿಗೆ ತಮ್ಮ ಆಸರೆಯಾಗಿದ್ದಾನೆ. ಈ ವಿನೂತನ ಮದುವೆಗೆ ಮಹಾರಾಷ್ಟ್ರದ ಅಕೋಲೆ ತಾಲೂಕಿನ ಧೋಕ್ರಿಯ ಸಾಕ್ಷಿಯಾಗಿದೆ. ಕಳೆದ ವರ್ಷ ಆಗಸ್ಟ್​ನಲ್ಲಿ 31 ವರ್ಷದ ನೀಲೇಶ್​ ಸೇಠ್​ ಬಲಿಯಾಗಿದ್ದ. ಗಂಡನನ್ನು ಕಳೆದುಕೊಂಡು 23 ವರ್ಷದ ಪೂನಂ ಹಾಗೂ ಆಕೆಯ 19 ತಿಂಗಳ ಮಗು ಆಸರೆಯಿಲ್ಲದಂತಾಗಿದ್ದರು. ಇದೀಗ ಗ್ರಾಮಸ್ಥರ ಸಮ್ಮುಖದಲ್ಲಿ ನೀಲೇಶ್​ ಸಹೋದರ ಸಮಾಧಾನ್​ ಪೂನಂ ಕೈ ಹಿಡಿಯುವ ಮೂಲಕ ಅವರ … Continue reading ಕರೊನಾದಿಂದ ಸಹೋದರ ಸಾವು: ಅಣ್ಣನ ಹೆಂಡತಿಯನ್ನು ವಿವಾಹವಾಗಿ ಬದುಕಿಗೆ ಆಸರೆಯಾದ ತಮ್ಮ