ಮಾಜಿ ಪತಿಯ ಈ ಕೃತ್ಯದಿಂದ ವಾಸನೆ ಗ್ರಹಿಕೆಯನ್ನೇ ಕಳೆದುಕೊಂಡಿದ್ದೆ… ಪೂನಂ ಬಿಚ್ಚಿಟ್ಟ ರಹಸ್ಯವಿದು!

ಮುಂಬೈ: ಬಾಲಿವುಡ್‌ ಹಾಟ್‌ ನಟಿ ಎಂದೇ ಪ್ರಸಿದ್ಧಿ ಪಡೆದಿರುವ ಪೂನಂ ಪಾಂಡೆ ಮತ್ತೊಮ್ಮೆ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದು, ತನ್ನ ಮಾಜಿ ಗಂಡ ಸ್ಯಾಮ್​ ಬಾಂಬೆಯಿಂದ ಅನುಭವಿಸಿದ ನೋವುಗಳನ್ನು ಬಿಚ್ಚಿಟ್ಟಿದ್ದಾರೆ. ಅಂದಹಾಗೆ ಪೂನಂ ಪಾಂಡೆ, ನಟಿ ಕಂಗನಾ ರಣಾವತ್​ ನಡೆಸಿಕೊಡುವ ಲಾಕಪ್​ ಹೆಸರಿನ ರಿಯಾಲಿಟಿ ಶೋನಿಂದ ಇತ್ತೀಚೆಗಷ್ಟೇ ಎಲಿಮಿನೇಟ್​ ಆಗಿದ್ದಾರೆ. ಇದೀಗ ತಮ್ಮ ವೈಯಕ್ತಿಕ ಜೀವನದ ಶಾಕಿಂಗ್​ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ. ಕೌಟುಂಬಿಕ ದೌರ್ಜನ್ಯದಿಂದ ಅನೇಕ ನೋವುಗಳನ್ನು ಎದುರಿಸಿದ್ದೇವೆ. ಒಮ್ಮೆ ನನ್ನ ಮೆದುಳಿಗೆ ಗಾಯವಾಗಿತ್ತು, ಇದರಿಂದ ನಾನು … Continue reading ಮಾಜಿ ಪತಿಯ ಈ ಕೃತ್ಯದಿಂದ ವಾಸನೆ ಗ್ರಹಿಕೆಯನ್ನೇ ಕಳೆದುಕೊಂಡಿದ್ದೆ… ಪೂನಂ ಬಿಚ್ಚಿಟ್ಟ ರಹಸ್ಯವಿದು!