ಲಾಕಪ್​ ಶೋನಲ್ಲಿ ಕಂಗನಾ ಎದುರು ಅಮ್ಮನ ಸ್ನೇಹಿತೆ ಜತೆಗಿನ ರಹಸ್ಯ ಬಿಚ್ಚಿಟ್ಟ ಶಿವಂ ಶರ್ಮಾ: ಬಬಿತಾ ಪೋಗಟ್​ ಶಾಕ್​!

ಮುಂಬೈ: ಬಾಲಿವುಡ್​ ನಟಿ ಕಂಗನಾ ರಣಾವತ್​ ನಡೆಸಿಕೊಡುತ್ತಿರುವ “ಲಾಕಪ್” ಹೆಸರಿನ ರಿಯಾಲಿಟಿ ಶೋ ದಿನದಿಂದ ತನ್ನ ಖ್ಯಾತಿಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಒಟ್ಟು 16 ಸೆಲೆಬ್ರಿಟಿ ಸ್ಪರ್ಧಿಗಳನ್ನು ಲಾಕಪ್​ನಲ್ಲಿ 72 ದಿನಗಳ ಕಾಲ ಬಂಧಿಸಿಡುವುದೇ ಈ ಶೋ ತಿರುಳಾಗಿದೆ. ಈ ಶೋ ಅನ್ನು ಎಕ್ತಾ ಕಪೂರ್​ ನಿರ್ಮಾಣ ಮಾಡುತ್ತಿದ್ದು, ಆಲ್ಟ್​ ಬಾಲಾಜಿ ಮತ್ತು ಎಂಎಕ್ಷ್​ ಪ್ಲೇಯರ್​ನಲ್ಲಿ 24X7 ಪ್ರಸಾರವಾಗುತ್ತಿದೆ. ಈ ಶೋನಲ್ಲಿ ಕೇವಲ ವಿವಾದಿತ ಸೆಲೆಬ್ರಿಟಿಗಳನ್ನೇ ಆಯ್ಕೆ ಮಾಡಿಕೊಳ್ಳಲಾಗಿದೆ. ಕಾರ್ಯಕ್ರಮ ನಡೆಸಿಕೊಡುವ ಕಂಗನಾ ಕೂಡ ವಿವಾದಗಳಿಂದ ಹೊರತಾಗಿಲ್ಲ. ಸ್ಪರ್ಧಿಗಳು ತಮ್ಮ … Continue reading ಲಾಕಪ್​ ಶೋನಲ್ಲಿ ಕಂಗನಾ ಎದುರು ಅಮ್ಮನ ಸ್ನೇಹಿತೆ ಜತೆಗಿನ ರಹಸ್ಯ ಬಿಚ್ಚಿಟ್ಟ ಶಿವಂ ಶರ್ಮಾ: ಬಬಿತಾ ಪೋಗಟ್​ ಶಾಕ್​!