ಲಿಪ್​ಲಾಕ್ ದೃಶ್ಯಕ್ಕಾಗಿ ವೃತ್ತಿ ಜೀವನದಲ್ಲೇ ಅತ್ಯಂತ ಹೆಚ್ಚು ಸಂಭಾವನೆ ಪಡೆದ ಮಲಯಾಳಿ ಬೆಡಗಿ ಅನುಪಮಾ!

ಹೈದರಾಬಾದ್​: ಇದುವರೆಗೂ ಬೋಲ್ಡ್​ ದೃಶ್ಯಗಳಲ್ಲಿ ಕಾಣಿಸಿಕೊಳ್ಳದ ಮಲಯಾಳಿ ಬೆಡಗಿ ಅನುಪಮಾ ಪರಮೇಶ್ವರನ್, ತೆಲುಗಿನ “ರೌಡಿ ಬಾಯ್ಸ್​​” ಸಿನಿಮಾದಲ್ಲಿ ತುಂಬಾ ಬೊಲ್ಡ್​ ಆಗಿ ಕಾಣಿಸಿಕೊಂಡಿದ್ದಾರೆ. ಎಲ್ಲ ಕಟ್ಟುಪಾಡುಗಳನ್ನು ಕಟ್ಟಿ ಬದಿಗಿಟ್ಟು ಹೊಸ ಹೀರೋ ಜತೆ ರೊಮ್ಯಾಂಟಿಕ ದೃಶ್ಯದಲ್ಲಿ ನಟಿವುದ ಮೂಲಕ ಹಲವರ ಹುಬ್ಬೇರಿಸಿದ್ದಾರೆ. ಇತ್ತೀಚೆಗಷ್ಟೇ ರೌಡಿ ಬಾಯ್ಸ್​ ಚಿತ್ರ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಚಿತ್ರದಲ್ಲಿ ಅನುಪಮಾ ಲಿಪ್​ಲಾಕ್​ ದೃಶ್ಯದಲ್ಲಿ ಮೈಚಳಿ ಬಿಟ್ಟು ನಟಿಸಿದ್ದಾರೆ. ಇದೇ ಮೊದಲ ಬಾರಿಗೆ ಹೀರೋ ಜತೆ ಅನುಪಮಾ ಲಿಪ್​ಲಾಕ್ ಮಾಡಿದ್ದು, ಇದಕ್ಕಾಗಿ ಭಾರೀ … Continue reading ಲಿಪ್​ಲಾಕ್ ದೃಶ್ಯಕ್ಕಾಗಿ ವೃತ್ತಿ ಜೀವನದಲ್ಲೇ ಅತ್ಯಂತ ಹೆಚ್ಚು ಸಂಭಾವನೆ ಪಡೆದ ಮಲಯಾಳಿ ಬೆಡಗಿ ಅನುಪಮಾ!