ತಿಂಗಳ ಬಳಿಕ ಪತ್ತೆಯಾದ ಕಿಮ್​ ಜಾಂಗ್​ ಉನ್​ಗೆ ಏನಾಗಿದೆ? ವೈರಲ್​ ಫೋಟೋ ಹಿಂದೆ ಬಿದ್ದ ಮಾಧ್ಯಮಗಳು!

ಪ್ಯೊಂಗ್ಯಾಂಗ್: ತಿಂಗಳ ಕಾಲ ನಾಪತ್ತೆ ನಂತರ ಕಳೆದ ವಾರವಷ್ಟೇ ಉತ್ತರ ಕೊರಿಯಾದ ಸರ್ವೋಚ್ಚ ನಾಯಕ ಕಿಮ್​ ಜಾಂಗ್​ ಉನ್ ಸಾರ್ವಜನಿಕರ ಎದುರು ಪ್ರತ್ಯಕ್ಷರಾಗಿದ್ದಾರೆ. ಇದರ ನಡುವೆ ಕಿಮ್​ಗೆ ಸಂಬಂಧಿಸಿದ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಅವರ ಆರೋಗ್ಯದ ಮೇಲೆ ಸಂದೇಹ ಹುಟ್ಟಿಸುವಂತಿದೆ. ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೋದಲ್ಲಿ ಕಿಮ್​ ತುಂಬಾ ಬಡವಾಗಿದ್ದಾರೆ. ತುಂಬಾ ದಪ್ಪಗಿದ್ದ ಕಿಮ್​, ಸದ್ಯದ ಫೋಟೋದಲ್ಲಿ ತುಂಬಾ ತೆಳ್ಳಗೆ ಕಾಣುತ್ತಿದ್ದಾರೆ. ಇದೇ ಸಂಗತಿ ಕಿಮ್​ ಆರೋಗ್ಯ ಕುರಿತು ಊಹಾಪೋಹಾಗಳು ಹರಿದಾಡಲು ಕಾರಣವಾಗಿದೆ. ಕಿಮ್​ ಅವರ ತೂಕ … Continue reading ತಿಂಗಳ ಬಳಿಕ ಪತ್ತೆಯಾದ ಕಿಮ್​ ಜಾಂಗ್​ ಉನ್​ಗೆ ಏನಾಗಿದೆ? ವೈರಲ್​ ಫೋಟೋ ಹಿಂದೆ ಬಿದ್ದ ಮಾಧ್ಯಮಗಳು!