ಲವ್​ ಫೇಲ್ಯೂರ್​ ಆಗಿದ್ದಕ್ಕೆ ಠಾಣೆಗೆ ಫೋನ್​ ಮಾಡಿ ಮಹಿಳಾ ಪಿಎಸ್​ಐ ಹೀಗ್​ ಮಾಡೋದಾ?

ವಿಜಯವಾಡ (ಆಂಧ್ರ ಪ್ರದೇಶದ): ವಿಜಯವಾಡದ ಸತ್ಯನಾರಾಯಣಪುರಂ ಪೊಲೀಸ್​ ಠಾಣೆಯ ಮಹಿಳಾ ಪೊಲೀಸ್​ ಸಬ್​ ಇನ್ಸ್​ಪೆಕ್ಟರ್ (ಪ್ರೊಬೆಷನರಿ) ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣವು ಪ್ರೇಮ ವೈಫಲ್ಯ ತಿರುವು ಪಡೆದುಕೊಂಡಿದೆ. ​ ಕೊಂಡುರು ವಲಯದ ಯುವತಿ ಕೆಲವು ತಿಂಗಳ ಹಿಂದೆ ಪಿಎಸ್​ಐ ಆಗಿ ನೇಮಕವಾಗಿದ್ದರು. ವಿಜಯವಾಡದ ಅಯೋಧ್ಯ ನಗರದಲ್ಲಿ ವಾಸವಿದ್ದ ಪಿಎಸ್​ಐ ಇದೇ ತಿಂಗಳ 12ರಂದು ರಾತ್ರಿ 11.30ರ ಸುಮಾರಿಗೆ ಆತ್ಮಹತ್ಯೆಗೆ ಶರಣಾಗಿದ್ದರು. ಅದಕ್ಕೂ ಮುನ್ನ ಸೆಂಟ್ರಲ್​ ಕ್ರೈಮ್​ ಸ್ಟೇಷನ್​ಗೆ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಮಾಹಿತಿ ನೀಡಿದ್ದರು. ಬಳಿಕ ಸತ್ಯನಾರಾಯಣಪುರಂ ಠಾಣೆಗೆ … Continue reading ಲವ್​ ಫೇಲ್ಯೂರ್​ ಆಗಿದ್ದಕ್ಕೆ ಠಾಣೆಗೆ ಫೋನ್​ ಮಾಡಿ ಮಹಿಳಾ ಪಿಎಸ್​ಐ ಹೀಗ್​ ಮಾಡೋದಾ?