ಒಂದೇ ವ್ಯಕ್ತಿಯ ಕಿಡ್ನಿಯಲ್ಲಿ 156 ಕಲ್ಲುಗಳ​ನ್ನು ಹೊರತೆಗೆದ ವೈದ್ಯರು: ದೇಶದಲ್ಲೇ ಇದು ಮೊದಲು!

ಹೈದರಾಬಾದ್​: ಕಿಡ್ನಿಯಲ್ಲಿ ಒಂದೆರೆಡು ಕಲ್ಲುಗಳಿರುವುದನ್ನು ನೋಡಿದ್ದೇವೆ. ಆದರೆ, ಹೈದರಾಬಾದ್​ ವೈದ್ಯರು ವ್ಯಕ್ತಿಯೊಬ್ಬನ ಕಿಡ್ನಿಯಲ್ಲಿ ಬರೋಬ್ಬರಿ 156 ಕಲ್ಲುಗಳನ್ನು ತೆಗೆದು ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ. 50 ವರ್ಷದ ಸಂತ್ರಸ್ತನ ಕಿಡ್ನಿಯಿಂದ ಕಲ್ಲುಗಳನ್ನು ತೆಗೆದಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಕಿಡ್ನಿಯಲ್ಲಿ ಸೇರಿಕೊಂಡಿದ್ದ ಕಲ್ಲುಗಳನ್ನು ತೆಗೆಯಲು ವೈದ್ಯರು ಎಂಡೋಸ್ಕೋಪಿ ಮತ್ತು ಲ್ಯಾಪ್ರೋಸ್ಕೊಪಿ ವಿಧಾನವನ್ನು ಅನುಸರಿಸಿದ್ದಾರೆ. ಅಂದಹಾಗೆ ಲ್ಯಾಪ್ರೋಸ್ಕೋಪಿ ಎನ್ನುವುದು ಕ್ಯಾಮೆರಾದ ಸಹಾಯದಿಂದ ಸಣ್ಣ ಛೇದನವನ್ನು ಬಳಸಿಕೊಂಡು ಹೊಟ್ಟೆ ಅಥವಾ ಮೂತ್ರಪಿಂಡದ ಕುಳಿಯಲ್ಲಿ ಮಾಡುವ ಒಂದು ಕಾರ್ಯಾಚರಣೆಯಾಗಿದೆ. ಹಾಗೇ ಎಂಡೋಸ್ಕೋಪಿ ಎನ್ನುವುದು ದೇಹದ … Continue reading ಒಂದೇ ವ್ಯಕ್ತಿಯ ಕಿಡ್ನಿಯಲ್ಲಿ 156 ಕಲ್ಲುಗಳ​ನ್ನು ಹೊರತೆಗೆದ ವೈದ್ಯರು: ದೇಶದಲ್ಲೇ ಇದು ಮೊದಲು!