ಪ್ರಶಾಂತ್​ ನೀಲ್​ ತಪ್ಪು ಮಾಡಿದ್ರಾ? KGF-2 ಯಶಸ್ಸಿನ ನಡುವೆಯೇ ಚಿತ್ರತಂಡಕ್ಕೆ ಎದುರಾಯ್ತು ಹೊಸ ಸಂಕಷ್ಟ!

ಬೆಂಗಳೂರು: ನಟ ಯಶ್​​ ಅಭಿನಯದ ಹಾಗೂ ಪ್ರಶಾಂತ್​ ನೀಲ್​ ನಿರ್ದೇಶನದ ಕೆಜಿಎಫ್​ ಚಾಪ್ಟರ್​-2 ಸಿನಿಮಾ ಹಲವು ದಾಖಲೆಗಳನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದು, ಬಾಕ್ಸ್​ ಆಫೀಸ್​ನಲ್ಲಿ ಆರ್ಭಟ ಮುಂದುವರಿಸಿದೆ. ಕೆಜಿಎಫ್​ 1 ಮತ್ತು 2 ಎರಡು ಚಾಪ್ಟರ್​ಗಳು ಯಶಸ್ಸು ಕಂಡಿದ್ದು, ಚಿತ್ರತಂಡ ಇದರ ಖುಷಿಯಲ್ಲಿರುವಾಗಲೇ ಹೊಸ ತಲೆನೋವೊಂದು ಎದುರಾಗಿದೆ. ರಾಕಿಭಾಯ್​ ಪಾತ್ರವನ್ನು ನಿಜ ಜೀವನದ ಪಾತ್ರವೊಂದರಿಂದ ಪ್ರಭಾವಿತರಾಗಿ ತೆಗೆದುಕೊಂಡಿದ್ದು ಎಂದು ಈ ಹಿಂದೆ ಪ್ರಶಾಂತ್​ ನೀಲ್​ ಹೇಳಿದ್ದರು. ಇದೀಗ ರಿಯಲ್​ ಜೀವನದ ಅದೇ ರಾಕಿಭಾಯ್​ನಿಂದಲೇ ಚಿತ್ರಕ್ಕೆ ತಲೆನೋವೊಂದು ಎದುರಾಗಿದೆ. … Continue reading ಪ್ರಶಾಂತ್​ ನೀಲ್​ ತಪ್ಪು ಮಾಡಿದ್ರಾ? KGF-2 ಯಶಸ್ಸಿನ ನಡುವೆಯೇ ಚಿತ್ರತಂಡಕ್ಕೆ ಎದುರಾಯ್ತು ಹೊಸ ಸಂಕಷ್ಟ!