ಕೆಜಿಎಫ್​-2 ಚಿತ್ರತಂಡಕ್ಕೆ ಕೃತಜ್ಞತೆ ಇಲ್ಲವೇ? ನೀವು ಮಾಡಿದ್ದು ಸರಿನಾ ಎಂಬುದು ಕೆಜಿಎಫ್​ ಜನರ ಪ್ರಶ್ನೆ!

ಕೋಲಾರ​: ಏಪ್ರಿಲ್​ 14ರ ಗುರುವಾರದಂದು ತೆರೆಗೆ ಅಪ್ಪಳಿಸಿರುವ ನಟ ಯಶ್​ ಅಭಿನಯದ ಕೆಜಿಎಫ್ ಚಾಪ್ಟರ್​ 2​ ಸಿನಿಮಾ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಈ ಸಿನಿಮಾ ವಿಶ್ವದಾಂದ್ಯಂತ ಬಿಡುಗಡೆಯಾಗಿದೆ. ಆದರೆ, ದುರಂತ ಅಂದರೆ ಕೆಜಿಎಫ್​ ಹೆಸರಿಟ್ಟುಕೊಂಡು ವಿಶ್ವದಾದ್ಯಂತ ಸದ್ದು ಮಾಡಿದ್ದ ಕೆಜಿಎಫ್​ ಸಿನಿಮಾ ಕೆಜಿಎಫ್​ ನಗರದಲ್ಲೇ ಬಿಡುಗಡೆಯಾಗಿಲ್ಲ, ಈ ಮೂಲಕ ಕೆಜಿಎಫ್​ ಜನರಿಗೆ ಹಾಗೂ ಕೆಜಿಎಫ್​ ಬಾಗದ ಯಶ್​ ಅಭಿಮಾನಿಗಳಿಗೆ ನಿರಾಸೆಯುಂಟಾಗಿದೆ. ಸಿನಿಮಾ ವಿತರಕರು ಹೆಚ್ಚಿನ ಹಣ ಕೇಳಿದ್ದರಿಂದ ಅಷ್ಟು ಹಣವನ್ನು ಕೊಡಲಾಗದಿದ್ದಕ್ಕೆ ಕೆಜಿಎಫ್​ನಲ್ಲಿ ಈ ಸಿನಿಮಾ ಬಿಡುಗಡೆಯಾಗಿಲ್ಲ. … Continue reading ಕೆಜಿಎಫ್​-2 ಚಿತ್ರತಂಡಕ್ಕೆ ಕೃತಜ್ಞತೆ ಇಲ್ಲವೇ? ನೀವು ಮಾಡಿದ್ದು ಸರಿನಾ ಎಂಬುದು ಕೆಜಿಎಫ್​ ಜನರ ಪ್ರಶ್ನೆ!