BREAKING NEWS| ಬೊಮ್ಮಾಯಿ ಕ್ಯಾಬಿನೆಟ್​ನಲ್ಲಿ ಯಾರಿಗೆ-ಯಾವ ಖಾತೆ? ಅಧಿಕೃತ ಪಟ್ಟಿ ಬಿಡುಗಡೆ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಚಿವ ಸಂಪುಟಕ್ಕೆ ಯಾರೆಲ್ಲ ಸೇರಿದ್ದಾರೆ ಎಂಬುದು ಈಗಾಲೇ ತಿಳಿದಿದೆ. ಆಗಸ್ಟ್​ 4ರಂದು ಸಚಿವ ಸಂಪುಟ ರಚನೆಯಾಗಿದ್ದು, ಹಳಬರ ಹಾಗೂ ಹೊಸಬರ ಮಿಶ್ರಣದೊಂದಿಗೆ 29 ಸಚಿವರು ಸಂಪುಟ ಸೇರಿದ್ದಾರೆ. ಆದರೆ, ಸಂಪುಟ ರಚನೆಯಾಗಿ ಮೂರು ದಿನಗಳು ಕಳೆದರೂ ಖಾತೆ ಹಂಚಿಕೆಯಾಗಿರಲಿಲ್ಲ. ಕೊನೆಗೂ ಖಾತೆ ಹಂಚಿಕೆಗೆ ಬಿಜೆಪಿ ಹೈಕಮಾಂಡ್​ ಗ್ರೀನ್​ ಸಿಗ್ನಲ್​ ನೀಡಿದ್ದು, ಅಧಿಕೃತ ಪಟ್ಟಿ ಶನಿವಾರ (ಆಗಸ್ಟ್ 7) ಬೆಳಗ್ಗೆ ಹೊರಬಿದ್ದಿದೆ. ನೂತನ ಸಚಿವರಿಗೆ ಹಂಚಿಕೆಯಾದ ಖಾತೆಗಳ ವಿವರ ಈ ಕೆಳಕಂಡಂತಿದೆ…. … Continue reading BREAKING NEWS| ಬೊಮ್ಮಾಯಿ ಕ್ಯಾಬಿನೆಟ್​ನಲ್ಲಿ ಯಾರಿಗೆ-ಯಾವ ಖಾತೆ? ಅಧಿಕೃತ ಪಟ್ಟಿ ಬಿಡುಗಡೆ