ಬಿಗ್​ಬಾಸ್​ ಶೋನಲ್ಲಿ ಶೂನ್ಯ ದ್ವೇಷಿಗಳನ್ನು ಹೊಂದಿರುವ ಏಕೈಕ ಸ್ಪರ್ಧಿ ಇವರಂತೆ?!

ಬೆಂಗಳೂರು: ಕರೊನಾ ಲಾಕ್​ಡೌನ್​ನಿಂದ ರದ್ದಾಗಿದ್ದ ಬಿಗ್​ಬಾಸ್​ 8ನೇ ಆವೃತ್ತಿಯು ಮತ್ತೆ ಶುರುವಾಗಿರುವುದು ವೀಕ್ಷಕರಿಗೆ ಖುಷಿತಂದಿದೆ. ಸ್ಪರ್ಧಿಗಳೆಲ್ಲ ಮತ್ತೆ ಮನೆ ಸೇರಿದ್ದು, ಅಸಲಿ ಆಟ ಆರಂಭವಾಗಿದೆ. ಶೋನಲ್ಲಿರುವ ಮಹಿಳಾ ಸ್ಪರ್ಧಿಗಳ ಬಗ್ಗೆ ಹೇಳುವುದಾದರೆ, ದಿವ್ಯಾ ಉರುಡುಗ ಮತ್ತು ವೈಷ್ಣವಿ ಮೊದಲ ಇನ್ನಿಂಗ್ಸ್​ನಲ್ಲಿ ಹೆಚ್ಚು ಖ್ಯಾತಿಯನ್ನು ಪಡೆದುಕೊಂಡಿದ್ದರು. ಮನೆಯಿಂದ ಹೊರಬಂದ ನಂತರವೂ ಇಬ್ಬರು ಅಪಾರ ಗಮನವನ್ನು ಮತ್ತು ಖ್ಯಾತಿಯನ್ನು ಪಡೆದಿದ್ದು, ಅವರು ಕೂಡ ನಿರೀಕ್ಷಿಸಿರಲಿಲ್ಲ. ದಿವ್ಯಾ ಉರುಡುಗ-ಅರವಿಂದ್​ ಜೋಡಿಗೆ ಪ್ರತ್ಯೇಕ ಅಭಿಮಾನಿಗಳ ಗುಂಪೇ ಇದೆ. ಇಬ್ಬರು ಒಳ್ಳೆಯ ಸ್ಪರ್ಧಿಗಳು ಎಂದು … Continue reading ಬಿಗ್​ಬಾಸ್​ ಶೋನಲ್ಲಿ ಶೂನ್ಯ ದ್ವೇಷಿಗಳನ್ನು ಹೊಂದಿರುವ ಏಕೈಕ ಸ್ಪರ್ಧಿ ಇವರಂತೆ?!