ದೇಶಾದ್ಯಂತ ಕೇವಲ 20 ಟಿಕೆಟ್​ ಮಾರಾಟ: ಕಂಗನಾರ ಧಾಕಡ್ ಚಿತ್ರದ 8ನೇ ದಿನದ ಕಲೆಕ್ಷನ್​ ಕೇಳಿದ್ರೆ ಬೆರಗಾಗ್ತೀರಾ!

ಮುಂಬೈ: ಬಾಲಿವುಡ್​ ಕ್ವೀನ್​ ಕಂಗನಾ ರಣಾವತ್​ ನಟನೆಯ ಧಾಕಡ್​ ಸಿನಿಮಾ ಬಾಕ್ಸ್​ಆಫೀಸ್​ನಲ್ಲಿ ನೆಲಕಚ್ಚಿದೆ. ಈ ವರ್ಷದ ದುರಂತ ಸಿನಿಮಾ ಎಂಬ ಹಣೆ ಪಟ್ಟಿಯನ್ನು ಹೊತ್ತುಕೊಳ್ಳುವ ಎಲ್ಲ ಸಾಧ್ಯತೆ ಇದೆ. ಏಕೆಂದರೆ, ಅದರ ಬಾಕ್ಸ್​ ಆಫೀಸ್​ ಕಲೆಕ್ಷನ್​ ನೋಡಿದರೆ ಬಾಲಿವುಡ್​ ಮಂದಿ ಆಘಾತಕ್ಕೆ ಒಳಗಾಗುವಂತಿದೆ. ಚಿತ್ರ ಬಿಡುಗಡೆಯಾಗಿ ಒಂದು ವಾರ ಕಳೆದಿದೆ. 8ನೇ ದಿನ ಧಾಕಡ್​ ಸಿನಿಮಾ ಗಳಿಸಿರುವ ಕೇವಲ 4,420 ರೂಪಾಯಿ ಮಾತ್ರ. ದೇಶಾದ್ಯಂತ ಕೇವಲ 20 ಟಿಕೆಟ್​ ಮಾತ್ರ ಮಾರಾಟವಾಗಿದೆ. ಬಿಡುಗಡೆಯಾದಾಗಿನಿಂದ ಈವರೆಗೂ ಸಿನಿಮಾ ಕೇವಲ … Continue reading ದೇಶಾದ್ಯಂತ ಕೇವಲ 20 ಟಿಕೆಟ್​ ಮಾರಾಟ: ಕಂಗನಾರ ಧಾಕಡ್ ಚಿತ್ರದ 8ನೇ ದಿನದ ಕಲೆಕ್ಷನ್​ ಕೇಳಿದ್ರೆ ಬೆರಗಾಗ್ತೀರಾ!