ಇದಪ್ಪಾ ಅದೃಷ್ಟ ಅಂದ್ರೆ! ಸಾಲದ ಸುಳಿಯಲ್ಲಿದ್ದ ಮನೆಗೆ 75 ಲಕ್ಷ ರೂ.ನೊಂದಿಗೆ ಎಂಟ್ರಿ ಕೊಟ್ಟ ಅದೃಷ್ಟ ಲಕ್ಷ್ಮಿ

ಚೆಂಗನ್ನೂರು: ಅದೃಷ್ಟ ಯಾವಾಗ? ಯಾರಿಗೆ? ಯಾವ ರೂಪದಲ್ಲಿ ಬರುತ್ತದೆ ಎಂದು ಅಂದಾಜಿಸಲಾಗದು. ಸಾಮಾನ್ಯ ವ್ಯಕ್ತಿಗೆ ಲಾಟರಿ ಹೊಡೆದು ಕೋಟ್ಯಾಧಿಪತಿ ಆಗಿರುವುದನ್ನು ನೋಡಿ ನಮಗ್ಯಾಕೆ ಇಂಥ ಅದೃಷ್ಟ ಬರಬಾರದೆಂದು ಅಂದುಕೊಂಡಿರುತ್ತೇವೆ. ಆದರೆ, ಅದೆಲ್ಲ ಕಾಲದ ಮಹಿಮೆಯಷ್ಟೇ. ಅಂಥದ್ದೆ ಮಹಿಮೆ ಇದೀಗ ಕೇರಳದ ವ್ಯಕ್ತಿಯೊಬ್ಬರ ಬದುಕಲ್ಲಿ ನಡೆದಿದ್ದು, ಈ ಸ್ಟೋರಿ ಓದಿದ್ರೆ ಎಂಥಾ ಅದೃಷ್ಟನಪ್ಪಾ ಎಂದು ಹುಬ್ಬೇರಿಸದೇ ಇರಲಾರಿರಿ. ಕೇರಳದ ಕಲ್ಲಿಸ್ಸೆರಿ ಮೂಲದ ಪಿ.ರಾಜೇಶ್​ ಕುಮಾರ್​ ಎಂಬುವರ ಮನೆಗೆ ಬುಧವಾರ ಅದೃಷ್ಟ ಲಕ್ಷ್ಮೀ 75 ಲಕ್ಷ ರೂ. ಹಣದೊಂದಿಗೆ ಎಂಟ್ರಿ … Continue reading ಇದಪ್ಪಾ ಅದೃಷ್ಟ ಅಂದ್ರೆ! ಸಾಲದ ಸುಳಿಯಲ್ಲಿದ್ದ ಮನೆಗೆ 75 ಲಕ್ಷ ರೂ.ನೊಂದಿಗೆ ಎಂಟ್ರಿ ಕೊಟ್ಟ ಅದೃಷ್ಟ ಲಕ್ಷ್ಮಿ