ಪಿಂಚಣಿ ಹಣದಲ್ಲಿ ಜೀವನ ದೂಡುತ್ತಿರುವ ವದ್ಧನಿಗೆ GST ನೋಟಿಸ್​: ತೆರಿಗೆ ಮೊತ್ತ ಕೇಳಿದ್ರೆ ಶಾಕ್​ ಆಗ್ತೀರಾ!

ಪೆರುಂಬವೂರ್​: ನಮ್ಮ ದೇಶದ ಸರ್ಕಾರಿ ವ್ಯವಸ್ಥೆ ಹೇಗಿದೆ ಎಂಬುದಕ್ಕೆ ಕೇರಳದ ಪೆರುಂಬವುರ್​ನಲ್ಲಿ ನಡೆದಿರುವ ಈ ಒಂದು ಘಟನೆ ತಾಜಾ ನಿದರ್ಶನವಾಗಿದೆ. ಪಿಂಚಣಿ ಹಣದಲ್ಲಿ ಬದುಕುತ್ತಿರುವ ಹಿರಿಯ ನಾಗರಿಕರೊಬ್ಬರಿಗೆ ಜಿಎಸ್​ಟಿ ನೋಟಿಸ್​ ಬಂದಿರುವುದು ನಿಜಕ್ಕೂ ಶೋಚನಿಯ ಸಂಗತಿಯೇ ಸರಿ. ಬರೋಬ್ಬರಿ 5,97,439 ಲಕ್ಷ ರೂಪಾಯಿ ಜಿಎಸ್​ಟಿ ಪಾವತಿಸುವಂತೆ ನೋಟಿಸ್​ ಕಳುಹಿಸಲಾಗಿದೆ. ನೋಟಿಸ್​ ಸ್ವೀಕರಿಸಿದ ರಾಜನ್​ (75) ಅದರಲ್ಲಿರುವ ಜಿಎಸ್​ಟಿ ಮೊತ್ತ ನೋಡಿ ಒಮ್ಮೆ ಶಾಕ್​ ಆಗಿದ್ದಾರೆ. ಮೂರು ವರ್ಷಗಳ ಹಿಂದೆ ರಾಜನ್ ಅವರ ಪಾನ್ ಕಾರ್ಡ್, ಆಧಾರ್ ಕಾರ್ಡ್ … Continue reading ಪಿಂಚಣಿ ಹಣದಲ್ಲಿ ಜೀವನ ದೂಡುತ್ತಿರುವ ವದ್ಧನಿಗೆ GST ನೋಟಿಸ್​: ತೆರಿಗೆ ಮೊತ್ತ ಕೇಳಿದ್ರೆ ಶಾಕ್​ ಆಗ್ತೀರಾ!