ದುಬೈನಲ್ಲಿ ಕೇರಳದ ಸೋಶಿಯಲ್​ ಮೀಡಿಯಾ ಸ್ಟಾರ್ ಸಾವು ಪ್ರಕರಣಕ್ಕೆ ಟ್ವಿಸ್ಟ್​ ಕೊಟ್ಟ ಆಡಿಯೋ ಕ್ಲಿಪ್..!

ದುಬೈ: ಪ್ರಖ್ಯಾತ ವ್ಲಾಗರ್​ ಮತ್ತು ಮಲಯಾಳಂ ಆಲ್ಬಂ ಸ್ಟಾರ್​ ರಿಫಾ ಮೆಹ್ನು (21) ಅವರ ಸಾವಿನ ಪ್ರಕರಣಕ್ಕೆ ಆಡಿಯೋ ಕ್ಲಿಪ್​ ಒಂದು ಸ್ಫೋಟಕ ತಿರುವು ನೀಡಿದೆ. ಮಾರ್ಚ್​ 1ರ ರಾತ್ರಿ ದುಬೈನ ತಮ್ಮ ಫ್ಲ್ಯಾಟ್​ನಲ್ಲಿ ರಿಫಾ ಶವವಾಗಿ ಪತ್ತೆಯಾಗಿದ್ದರೂ ಸಾವಿಗೂ ಮುನ್ನ ರಿಫಾ ತನ್ನ ಆಪ್ತರೊಬ್ಬರಿಗೆ ಕಳುಹಿಸಿರುವ ಆಡಿಯೋ ಸಂದೇಶ ಇಡೀ ಪ್ರಕರಣಕ್ಕೆ ಬೇರೆ ತಿರುವು ನೀಡಿದೆ. ರಿಫಾಳ ಆಡಿಯೋ ಸಂದೇಶದಲ್ಲಿ ರೂಮ್‌ಮೇಟ್‌ನ ವಿರುದ್ಧ ಆರೋಪಗಳಿವೆ. ಮೆಹನು ಅಸ್ತಿತ್ವದಲ್ಲಿದ್ದಾಳೆ ಎಂಬ ವಿಶ್ವಾಸದಿಂದ ನಾನು ಮಲಗುತ್ತೇನೆ. ನಿನ್ನೆ ಬುರ್ಜ್​ … Continue reading ದುಬೈನಲ್ಲಿ ಕೇರಳದ ಸೋಶಿಯಲ್​ ಮೀಡಿಯಾ ಸ್ಟಾರ್ ಸಾವು ಪ್ರಕರಣಕ್ಕೆ ಟ್ವಿಸ್ಟ್​ ಕೊಟ್ಟ ಆಡಿಯೋ ಕ್ಲಿಪ್..!