ಜಾಕ್ವೆಲಿನ್​​ ಫಸ್ಟ್​ ಲುಕ್​ ಪೋಸ್ಟರ್​ಗೆ ಅಭಿಮಾನಿಗಳು ಫಿದಾ: ವಿಕ್ರಾಂತ್​ ರೋಣನಿಗೆ ಗಡಂಗ್​ ರಕ್ಕಮ್ಮ ಸಾಥ್​!

ಬೆಂಗಳೂರು: ಸ್ಯಾಂಡಲ್​ವುಡ್​ನ ಬಹುನಿರೀಕ್ಷಿತ “ವಿಕ್ರಾಂತ್​ ರೋಣ” ಸಿನಿಮಾ ಬಗ್ಗೆ ಚಿತ್ರತಂಡದಿಂದ ಸರ್ಪ್ರೈಸ್​ ಮೇಲೆ ಸರ್ಪ್ರೈಸ್​ ಹೊರ ಬೀಳುತ್ತಲೇ ಇದೆ. ಇತ್ತೀಚೆಗಷ್ಟೇ ಬಾಲಿವುಡ್​ ಬ್ಯೂಟಿ ಜಾಕ್ವೆಲಿನ್​ ಫರ್ನಾಂಡಿಸ್ ಚಿತ್ರತಂಡವನ್ನು ಸೇರಿಕೊಂಡಿದ್ದು ಭಾರಿ ಸುದ್ದಿಯಾಗಿತ್ತು, ಇದೀಗ ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿದ್ದ ಮತ್ತೊಂದು ಬಿಗ್​ ಸರ್ಪ್ರೈಸ್​ ಹೊರಬಿದ್ದಿದೆ. ಶ್ರೀಲಂಕನ್​ ಬ್ಯೂಟಿ ಜಾಕ್ವೆಲಿನ್​ ಫರ್ನಾಂಡಿಸ್​ ಅವರು ಚಿತ್ರದಲ್ಲಿ ಕೇವಲ ಐಟಂ ಸಾಂಗ್​ ಮಾತ್ರವಲ್ಲದೇ ಸಣ್ಣ ಪಾತ್ರದಲ್ಲಿ ಅಭಿನಯಿಸಿದ್ದಾರೆ ಎಂಬ ಸುದ್ದಿ ಬಹುದಿನಗಳ ಹಿಂದೆಯೇ ಹೊರಬಿದ್ದಿದೆ. ಐಟಂ ಸಾಂಗ್​ ಚಿತ್ರೀಕರಣ ಸಮಯದಲ್ಲಿ ಜಾಕ್ವೆಲಿನ್ … Continue reading ಜಾಕ್ವೆಲಿನ್​​ ಫಸ್ಟ್​ ಲುಕ್​ ಪೋಸ್ಟರ್​ಗೆ ಅಭಿಮಾನಿಗಳು ಫಿದಾ: ವಿಕ್ರಾಂತ್​ ರೋಣನಿಗೆ ಗಡಂಗ್​ ರಕ್ಕಮ್ಮ ಸಾಥ್​!