ಸಮಂತಾ ತೊಟ್ಟ ಬಿಕಿನಿ ಕಟ್​ ಬಾಟಲ್​ ಗ್ರೀನ್​ ಗೌನ್​ ಬೆಲೆ ಕೇಳಿದ್ರೆ ನೀವು ಬೆರಗಾಗುವುದು ಖಂಡಿತ!

ಹೈದರಾಬಾದ್​: ಟಾಲಿವುಡ್​ ಸ್ಟಾರ್​ ನಾಗಚೈತನ್ಯ ಜತೆ ಡಿವೋರ್ಸ್​ ಪಡೆದಾಗಿನಿಂದ ನಟಿ ಸಮಂತಾ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಅವರ ಪ್ರತಿಯೊಂದು ಚಲನಾವಲನಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದ್ದು, ಸ್ಯಾಮ್​ ಏನೇ ಮಾಡಿದರೂ ಸುದ್ದಿಯಾಗುತ್ತಿದೆ. ಇತ್ತೀಚೆಗೆ ಮುಂಬೈನಲ್ಲಿ ನಡೆದ ಕ್ರಿಟಿಕ್ಸ್​ ಚಾಯ್ಸ್​ ಅವಾರ್ಡ್ಸ್​ ಕಾರ್ಯಕ್ರಮದಲ್ಲಿ ಸ್ಯಾಮ್​ ಭಾಗವಹಿಸಿದ್ದರು. ಈ ವೇಳೆ ಅವರು ಧರಿಸಿದ್ದ ಹಾಟ್​ ಡ್ರೆಸ್​ ಎಲ್ಲರ ಗಮನ ಸೆಳೆದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಕಾರ್ಯಕ್ರಮದಲ್ಲಿ ಸಮಂತಾ “ಬಿಕಿನಿ ಕಟ್​ ಬಾಟಲ್​ ಗ್ರೀನ್​ ಗೌನ್​” ಧರಿಸಿದ್ದರು. ಎದೆ ಸೀಳು ಕಾಣುವಂತಹ ಡ್ರೆಸ್​ನಲ್ಲಿ … Continue reading ಸಮಂತಾ ತೊಟ್ಟ ಬಿಕಿನಿ ಕಟ್​ ಬಾಟಲ್​ ಗ್ರೀನ್​ ಗೌನ್​ ಬೆಲೆ ಕೇಳಿದ್ರೆ ನೀವು ಬೆರಗಾಗುವುದು ಖಂಡಿತ!