ಐಪಿಎಲ್​ ಮೆಗಾ ಹರಾಜು 2022: ಎರಡನೇ ದಿನದ ಹರಾಜಿನಲ್ಲಿ ಸೇಲಾದ ಮೊದಲ ಆಟಗಾರ ಈತ

ಬೆಂಗಳೂರು: ಬಹುನಿರೀಕ್ಷಿತ ಐಪಿಎಲ್ 15ನೇ ಆವೃತ್ತಿಯ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಶನಿವಾರ ಆರಂಭವಾಗಿದ್ದು, ಎರಡನೇ ಹಾಗೂ ಅಂತಿಮ ದಿನವಾದ ಇಂದು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಹರಾಜು ಪ್ರಕ್ರಿಯೆ ಆರಂಭವಾಗಿದೆ. ನಿನ್ನೆ ನಡೆದ ಹರಾಜಿನಲ್ಲಿ ಶ್ರೇಯಸ್ ಅಯ್ಯರ್​, ಮೊಹಮ್ಮದ್​ ಶಮಿ, ಫಾಪ್​ ಡುಪ್ಲೆಸಿಸ್​, ಶಿಖರ್​ ಧವನ್​ ಹಾಗೂ ಆರ್​ ಅಶ್ವಿನ್​ ಸೇರಿದಂತೆ ಅನೇಕ ಸ್ಟಾರ್​ ಆಟಗಾರರ ಜತೆಯಲ್ಲಿ ಕೆಲ ದೇಶಿಯ ಪ್ರತಿಭೆಗಳು ಕೂಡ ಬಿಕರಿಯಾಗಿದ್ದರು. ಇಶಾನ್​ ಕಿಶಾನ್​ 15 ಕೋಟಿ ರೂ.ಗೆ ಮುಂಬೈ ತಂಡಕ್ಕೆ ಸೇಲಾಗುವ ಮೂಲಕ … Continue reading ಐಪಿಎಲ್​ ಮೆಗಾ ಹರಾಜು 2022: ಎರಡನೇ ದಿನದ ಹರಾಜಿನಲ್ಲಿ ಸೇಲಾದ ಮೊದಲ ಆಟಗಾರ ಈತ