2021ನೇ ಸಾಲಿನ ಇನ್​ಸ್ಟಾಗ್ರಾಂ ಶ್ರೀಮಂತರ ಪಟ್ಟಿ ಬಿಡುಗಡೆ: ಪ್ರತಿ ಪೋಸ್ಟ್​ಗೆ ಕೊಹ್ಲಿಗೆ ಸಿಗುವ ಹಣ ಇಷ್ಟೊಂದಾ?

ನವದೆಹಲಿ: 2021ನೇ ಸಾಲಿನ ಇನ್​ಸ್ಟಾಗ್ರಾಂ ಶ್ರೀಮಂತರ ಪಟ್ಟಿಯನ್ನು Hopperhq.com ಶುಕ್ರವಾರ (ಜುಲೈ 2) ಬಿಡುಗಡೆ ಮಾಡಿದೆ. ಫುಟ್​ಬಾಲ್​ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ, ನಟ ಹಾಗೂ ಮಾಜಿ ಡಬ್ಲ್ಯುಡಬ್ಲ್ಯುಇ ಕುಸ್ತಿಪಟು ಡ್ವೈನ್​ ಜಾನ್ಸನ್​ ಮತ್ತು ಅಮೆರಿಕನ್​ ಸಿಂಗರ್​ ಅರಿಯನಾ ಗ್ರ್ಯಾಂಡೆ ಪಟ್ಟಿಯಲ್ಲಿ ಟಾಪ್​ ಸ್ಥಾನವನ್ನು ಅಲಂಕರಿಸಿದ್ದಾರೆ. ಇನ್‌ಸ್ಟಾಗ್ರಾಂ ಶ್ರೀಮಂತರ ಪಟ್ಟಿಯನ್ನು ವಾರ್ಷಿಕವಾಗಿ ಬಿಡುಗಡೆ ಮಾಡಲಾಗುತ್ತದೆ. ಸೆಲೆಬ್ರಿಟಿಗಳು, ಕ್ರೀಡಾ ವ್ಯಕ್ತಿಗಳು ಮತ್ತು ಇನ್‌ಸ್ಟಾಗ್ರಾಂ ಪ್ರಭಾವಶಾಲಿಗಳು, ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡುವ ಪ್ರತಿ ಪೋಸ್ಟ್‌ಗೆ ಇನ್​ಸ್ಟಾಗ್ರಾಂ ಪಾವತಿಸುವ ಆಧಾರದ ಮೇಲೆ ಸ್ಥಾನ … Continue reading 2021ನೇ ಸಾಲಿನ ಇನ್​ಸ್ಟಾಗ್ರಾಂ ಶ್ರೀಮಂತರ ಪಟ್ಟಿ ಬಿಡುಗಡೆ: ಪ್ರತಿ ಪೋಸ್ಟ್​ಗೆ ಕೊಹ್ಲಿಗೆ ಸಿಗುವ ಹಣ ಇಷ್ಟೊಂದಾ?