ವಿಧಿ ನೀನೆಷ್ಟು ಕ್ರೂರಿ? ಭಾರತದಿಂದ ಆಸ್ಕರ್​ ಪ್ರವೇಶ ಪಡೆದ ಗುಜರಾತಿ ಸಿನಿಮಾದ ಬಾಲನಟ ಇನ್ನಿಲ್ಲ

ನವದೆಹಲಿ: ಇತ್ತೀಚೆಗಷ್ಟೇ ಭಾರತದಿಂದ ಆಸ್ಕರ್​ಗೆ ಆಯ್ಕೆಯಾಗಿರುವ ಗುಜರಾತಿ ಸಿನಿಮಾ ‘ಛೆಲ್ಲೋ ಶೋ’ದಲ್ಲಿ ಬಾಲನಟನಾಗಿ ನಟಿಸಿರುವ ರಾಹುಲ್​ ಕೊಲಿ (10) ಅಕಾಲಿಕ ಮರಣ ಹೊಂದಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಲುಕೆಮಿಯಾದಿಂದ ಬಳಲುತ್ತಿದ್ದ ರಾಹುಲ್, ಚಿಕಿತ್ಸೆ ಫಲಿಸದೇ​ ನಿನ್ನೆ (ಅ.11) ಕೊನೆಯುಸಿರೆಳೆದಿದ್ದಾರೆ. ಛೆಲ್ಲೋ ಶೋ ಮೂಲಕ ರಾಹುಲ್​ ಗುಜರಾತಿ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟಿದ್ದ. ಈ ಸಿನಿಮಾ 2023ರ ಆಸ್ಕರ್​ಗೆ ಆಯ್ಕೆಯಾಗಿದೆ. ಇಂಗ್ಲಿಷ್​ನಲ್ಲಿ ಈ ಚಿತ್ರದ ಶೀರ್ಷಿಕೆ, ‘ಲಾಸ್ಟ್ ಫಿಲ್ಮ್​ ಶೋ’. ಫಿಲ್ಮ್​ ಫೆಡರೇಷನ್​ ಆಫ್ ಇಂಡಿಯಾ 2023ರ ಆಸ್ಕರ್​ಗೆ ಭಾರತದಿಂದ … Continue reading ವಿಧಿ ನೀನೆಷ್ಟು ಕ್ರೂರಿ? ಭಾರತದಿಂದ ಆಸ್ಕರ್​ ಪ್ರವೇಶ ಪಡೆದ ಗುಜರಾತಿ ಸಿನಿಮಾದ ಬಾಲನಟ ಇನ್ನಿಲ್ಲ