ಬರ್ತಡೇ ಆಚರಣೆಗೆಂದು ಮೆಕ್ಸಿಕೋ ರೆಸ್ಟೋರೆಂಟ್​ಗೆ ಹೋದ ಭಾರತೀಯ ಮೂಲದ ಟೆಕ್ಕಿ ದುರಂತ ಸಾವು!

ಮೆಕ್ಸಿಕೋ: ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದ ಭಾರತೀಯ ಮೂಲದ ಮಹಿಳೆಯನ್ನು ಆಕೆಯ ಬರ್ತಡೇ ದಿನದಂದೇ ಎರಡು ಡ್ರಗ್​ ಪೆಡ್ಲಿಂಗ್​ ಗ್ಯಾಂಗ್ಸ್​ ಬರ್ಬರವಾಗಿ ಹತ್ಯೆ ಮಾಡಿವೆ. ಈ ಘಟನೆ ಮೆಕ್ಸಿಕೋದ ತುಲುಮ್​ನಲ್ಲಿರುವ​ ರೆಸ್ಟೋರೆಂಟ್​ ಒಂದರಲ್ಲಿ ನಡೆದಿದೆ. ಬರ್ತಡೇ ಹಿನ್ನೆಲೆಯಲ್ಲಿ ಪಾರ್ಟಿಗೆಂದು ರೆಸ್ಟೋರೆಂಟ್​ಗೆ ತೆರಳಿದ್ದ ಸಮಯದಲ್ಲಿ ಭೀಕರ ಹತ್ಯೆಯಾಗಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ. ಮೃತಳನ್ನು ಅಂಜಲಿ ರಯೋಟ್ ಎಂದು ಗುರುತಿಸಲಾಗಿದೆ. ಟೆಕ್ಕಿ ಹಾಗೂ ಟ್ರ್ಯಾವೆಲ್​ ಬ್ಲಾಗರ್​ ಆಗಿರುವ ಅಂಜಲಿ ಕ್ಯಾಲಿಫೋರ್ನಿಯಾದ ಸ್ಯಾನ್​ ಜೋಸ್​ ಎಂಬಲ್ಲಿ ನೆಲೆಸಿದ್ದರು. ಜರ್ಮನ್​ ಪ್ರವಾಸಿಗ ಜೆನ್ನಿಫರ್​ ಹೆಂಜೋಲ್ಡ್​ ಜತೆಯಲ್ಲಿ … Continue reading ಬರ್ತಡೇ ಆಚರಣೆಗೆಂದು ಮೆಕ್ಸಿಕೋ ರೆಸ್ಟೋರೆಂಟ್​ಗೆ ಹೋದ ಭಾರತೀಯ ಮೂಲದ ಟೆಕ್ಕಿ ದುರಂತ ಸಾವು!