ಇತಿಹಾಸ ಬರೆದ ಎಜಾಜ್​ ಪಟೇಲ್​: ಒಂದೇ ಇನ್ನಿಂಗ್ಸ್​ನಲ್ಲಿ 10 ವಿಕೆಟ್​ ಪಡೆದ ವಿಶ್ವದ 3ನೇ ಬೌಲರ್​

ಮುಂಬೈ: ನ್ಯೂಜಿಲೆಂಡ್​ ತಂಡದ ಬೌಲರ್​ ಎಜಾಜ್​​ ಪಟೇಲ್​ ಟೆಸ್ಟ್​ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದಿದ್ದು, ಒಂದೇ ಇನ್ನಿಂಗ್ಸ್​ನಲ್ಲಿ 10 ವಿಕೆಟ್​ ಪಡೆದ ವಿಶ್ವದ ಮೂರನೇ ಆಟಗಾರನೆಂಬ ಕೀರ್ತಿಗೆ ಭಾಜನರಾಗಿದ್ದಾರೆ. ಜಿಮ್​ ಲೇಕರ್​ ಮತ್ತು ಅನಿಲ್​ ಕುಂಬ್ಳೆ ಬಳಿಕ ವಿಶ್ವದ ಮೂರನೇ ಆಟಗಾರನಾಗಿ ಎಜಾಜ್​ ಪಟೇಲ್​ ತಮ್ಮ ಹೆಸರನ್ನು ಇತಿಹಾಸದ ಪುಟಕ್ಕೆ ಸೇರಿಸಿಕೊಂಡಿದ್ದಾರೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಟೀಮ್​ ಇಂಡಿಯಾ 109.5 ಓವರ್​ಗಳಲ್ಲಿ 325 ರನ್​ಗಳಿಗೆ ಆಲೌಟ್​ ಆಗಿದೆ. ನ್ಯೂಜಿಲೆಂಡ್​ … Continue reading ಇತಿಹಾಸ ಬರೆದ ಎಜಾಜ್​ ಪಟೇಲ್​: ಒಂದೇ ಇನ್ನಿಂಗ್ಸ್​ನಲ್ಲಿ 10 ವಿಕೆಟ್​ ಪಡೆದ ವಿಶ್ವದ 3ನೇ ಬೌಲರ್​