2017ರ ಲೈಂಗಿಕ ದೌರ್ಜನ್ಯ ಕೇಸ್​: ಮೊದಲ ಬಾರಿ ಮಾಧ್ಯಮದೆದುರು ಕರಾಳ ಘಟನೆಯ ಬಗ್ಗೆ ನಟಿ ಭಾವನಾ ಮಾತು

ತಿರುವನಂತಪುರ: ಕಳೆದ ಐದು ವರ್ಷಗಳು ನನಗೆ ತುಂಬಾ ಕಠಿಣ ಪ್ರಯಾಣವಾಗಿತ್ತು. ನಾನು ಯಾವುದೇ ತಪ್ಪಿ ಮಾಡಿಲ್ಲ ಎಂದು ನ್ಯಾಯಾಲಯದಲ್ಲಿ 15 ದಿನಗಳ ಕಾಲ ಸಾಬೀತುಪಡಿಸಿದ್ದು, ಎಲ್ಲದಕ್ಕಿಂತ ಇನ್ನು ಕಠಿಣವಾಗಿತ್ತು…. ಇದು 2017ರ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ನಟಿ ಭಾವನಾ ಮೆನನ್​ ಅವರ ಭಾವುಕ ಮಾತುಗಳು. ಇದೇ ಮೊದಲ ಬಾರಿಗೆ ಭಾವನಾ ವಿಡಿಯೋ ಮೂಲಕ ಘಟನೆಯ ಬಗ್ಗೆ ಮಾತನಾಡಿದ್ದಾರೆ. ಮಹಿಳಾ ದಿನಾಚರಣೆಯ ಅಂಗವಾಗಿ ಮೊಜೋ ಸ್ಟೋರಿ ಆಯೋಜಿಸಿದ್ದ ಗ್ಲೋಬಲ್​ ಟೌನ್​ಹಾಲ್​ 2022 ಕಾರ್ಯಕ್ರಮದಲ್ಲಿ ಪತ್ರಕರ್ತ ಬರ್ಖಾ ದತ್​ … Continue reading 2017ರ ಲೈಂಗಿಕ ದೌರ್ಜನ್ಯ ಕೇಸ್​: ಮೊದಲ ಬಾರಿ ಮಾಧ್ಯಮದೆದುರು ಕರಾಳ ಘಟನೆಯ ಬಗ್ಗೆ ನಟಿ ಭಾವನಾ ಮಾತು