ಕೆಲಸ ಮುಗಿಸಿಕೊಂಡು ಖುಷಿಯಿಂದಲೇ ಮನೆಗೆ ಮರಳಿದ ಪತಿಗೆ ಕಾದಿತ್ತು ಭಾರೀ ಆಘಾತ..!

ಹೈದರಾಬಾದ್​: ಇಬ್ಬರು ಮಕ್ಕಳೊಂದಿಗೆ ಮಹಿಳೆಯೊಬ್ಬಳು ನಾಪತ್ತೆಯಾಗಿರುವ ಘಟನೆ ಹೈದರಾಬಾದ್​ನ ಚಂದ್ರಯಾನಗುಟ್ಟ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸೈಯದ್​ ಸಮ್ಯಿದ್ದೀನ್​ ಮತ್ತು ಮುಶ್ರತ್​ ಅನ್ಸಾರಿ (24) ದಂಪತಿ ಚಂದ್ರಾಯನಗುಟ್ಟ ಹಷ್ಮಾಬಾದ್ ಏರಿಯಾದ ನಿವಾಸಿಗಳು. ದಂಪತಿಗೆ ಸೈದಾ ಜೈನಾ ಫಾತಿಮಾ (5) ಮತ್ತು ಸೈದಾ ಜೋಹಾ ಫಾತಿಮಾ (2) ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇದೇ ತಿಂಗಳ 21ರಂದು ಸೈಯದ್​ ಕೆಲಸಕ್ಕೆಂದು ಮನೆ ಬಿಟ್ಟು ಹೋದ. ಕೆಲಸ ಮುಗಿಸಿಕೊಂಡು ಮನೆಗೆ ಬಂದು ನೋಡಿದಾಗ ಆತನಿಗೆ ಕಾದಿತ್ತು. ಪತ್ನಿ ಮತ್ತು ಮಕ್ಕಳು … Continue reading ಕೆಲಸ ಮುಗಿಸಿಕೊಂಡು ಖುಷಿಯಿಂದಲೇ ಮನೆಗೆ ಮರಳಿದ ಪತಿಗೆ ಕಾದಿತ್ತು ಭಾರೀ ಆಘಾತ..!