ಮಾಸ್ಕ್​ನಿಂದ ಮುಖ ಮುಚ್ಚಿಕೊಂಡು ಓಡಾಡ್ತಿರುವ ರಾಜ್​ ಕುಂದ್ರಾ: ಹೀಗ್ಯಾಕಾದ್ರು ಶಿಲ್ಪಾ ಪತಿ? ಇಲ್ಲಿದೆ ಕಾರಣ…

ಮುಂಬೈ: ನಟಿ ಶಿಲ್ಪಾ ಶೆಟ್ಟಿ ಅವರ ಪಾಪರಾಜಿಗಳು ಫೇವರಿಟ್​ ಎಂಬುದು ಎಲ್ಲರಿಗು ತಿಳಿದಿದೆ. ಎಲ್ಲೇ ಹೋಗಲಿ ಅವರಿಗೆ ಎದುರಾಗುವ ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ನಗುತ್ತಲೇ ಪೋಸ್​​ ನೀಡುತ್ತಾರೆ. ಆದರೆ, ಶಿಲ್ಪಾ ಅವರ ಪತಿ ರಾಜ್​ ಕುಂದ್ರಾ ಕೆಲವು ದಿನಗಳಿಂದ ಪಾಪರಾಜಿಗಳಿಗೆ ಮುಖ ತೋರಿಸದಂತೆ ಫೇಸ್​ ಮಾಸ್ಕ್​ನಿಂದ ಮುಚ್ಚಿಕೊಳ್ಳುತ್ತಿದ್ದಾರೆ. ವಿಚಿತ್ರ ಕಪ್ಪು ಮಾಸ್ಕ್​ ಮತ್ತು ಹೆಲ್ಮೆಟ್​ನಿಂದ ತಮ್ಮ ಮುಖವನ್ನು ರಾಜ್​ ಕುಂದ್ರಾ ಮರೆ ಮಾಚಿಕೊಳ್ಳುತ್ತಿದ್ದಾರೆ. ಸದ್ಯ ಪಾಪರಾಜಿಗಳು ಕೂಡ ಅದಕ್ಕೆ ಹೊಂದಿಕೊಂಡಿದ್ದಾರೆ. ಆದರೆ, ಎಷ್ಟು ದಿನ ಅಂತಾ ಮುಖ … Continue reading ಮಾಸ್ಕ್​ನಿಂದ ಮುಖ ಮುಚ್ಚಿಕೊಂಡು ಓಡಾಡ್ತಿರುವ ರಾಜ್​ ಕುಂದ್ರಾ: ಹೀಗ್ಯಾಕಾದ್ರು ಶಿಲ್ಪಾ ಪತಿ? ಇಲ್ಲಿದೆ ಕಾರಣ…