ಹನಿಟ್ರ್ಯಾಪ್​ ಕೇಸ್​ನಲ್ಲಿ ಸಿಕ್ಕಿಬಿದ್ದ ಇನ್​ಸ್ಟಾಗ್ರಾಂ ರೀಲ್ಸ್​ ಜೋಡಿ: ಉದ್ಯಮಿಯ ಬೆತ್ತಲೆ ಫೋಟೋ-ವಿಡಿಯೋ ಮಾಡಿ ಬೆದರಿಕೆ

ಪಲಕ್ಕಾಡ್​​: ಹನಿಟ್ರ್ಯಾಪ್​ ಮಾಡಿ ಉದ್ಯಮಿಯೊಬ್ಬರಿಂದ ಚಿನ್ನಾಭರಣ ಮತ್ತು ಹಣ ಸುಲಿಗೆ ಮಾಡಿರುವ ಆರೋಪದ ಅಡಿಯಲ್ಲಿ ಮಹಿಳೆಯೊಬ್ಬಳು ಸೇರಿದಂತೆ 6 ಮಂದಿಯನ್ನು ಕೇರಳದ ದಿ ಟೌನ್​ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ದೇವು (24), ಆಕೆಯ ಪತಿ ಗೋಕುಲ್​ ದೀಪ್​ (29), ಶರತ್​ (24), ಅಜಿತ್​ (20), ವಿನಯ್​ (24) ಮತ್ತು ಜಿಷ್ಣು (20) ಎಂದು ಗುರುತಿಸಲಾಗಿದೆ. ಆರೋಪಿಗಳು, ಇರಿಂಜಲಕುಡ ಮೂಲದ ಉದ್ಯಮಿಯನ್ನು ಯಕ್ಕರ ಪ್ರದೇಶಕ್ಕೆ ಕರೆದುಕೊಂಡು ಬಂದು ಚಿನ್ನಾಭರಣ ಹಾಗೂ ಹಣವನ್ನು ದೋಚಿದ್ದಾರೆ. ಬಳಿಕ ಉದ್ಯಮಿಯನ್ನು ಕೊಡುಂಗಲ್ಲೂರಿಗೆ ಕರೆದೊಯ್ಯುತ್ತಿದ್ದಾಗ … Continue reading ಹನಿಟ್ರ್ಯಾಪ್​ ಕೇಸ್​ನಲ್ಲಿ ಸಿಕ್ಕಿಬಿದ್ದ ಇನ್​ಸ್ಟಾಗ್ರಾಂ ರೀಲ್ಸ್​ ಜೋಡಿ: ಉದ್ಯಮಿಯ ಬೆತ್ತಲೆ ಫೋಟೋ-ವಿಡಿಯೋ ಮಾಡಿ ಬೆದರಿಕೆ