ಕೋವಿಡ್​ ಟೈಂನಲ್ಲಿ ಪ್ರಾಣ ಪಣಕ್ಕಿಟ್ಟು ಕೆಲ್ಸ ಮಾಡಿದ ಪೈಲಟ್​ಗೆ 85 ಕೋಟಿ ದಂಡ! ಸರ್ಕಾರ ಕೊಟ್ಟ ಕಾರಣವಿದು

ಭೋಪಾಲ್​: ಮಹಾಮಾರಿ ಕೋವಿಡ್​ 19 ಸಾಂಕ್ರಮಿಕ ಸಮಯದಲ್ಲಿ ಪ್ರಾಣ ಪಣಕ್ಕಿಟ್ಟು ಕರೊನಾ ವಾರಿಯರ್ಸ್​ ಆಗಿ ಸೇವೆ ಸಲ್ಲಸಿದ ಪೈಲಟ್​ಗೆ ಸರ್ಕಾರ ಶಾಕ್​ ನೀಡಿದೆ. ಕಳೆದ ವರ್ಷ ಒಂದು ಸಣ್ಣ ವಿಮಾನ ಮಧ್ಯ ಪ್ರದೇಶದ ಗ್ವಾಲಿಯರ್​ನಲ್ಲಿ ಪತನವಾಗಿತ್ತು. ಇದೀಗ ಆ ಪ್ರಕರಣದಲ್ಲಿ ಮಧ್ಯಪ್ರದೇಶ ಸರ್ಕಾರ ಪೈಟಲ್​ಗೆ ಬರೋಬ್ಬರಿ 85 ಕೋಟಿ ರೂಪಾಯಿ ದಂಡವನ್ನು ವಿಧಿಸಿದೆ. ವೈರಸ್​ ಹರಡುತ್ತಿರುವ ಸಮಯದಲ್ಲಿ ಪೈಲಟ್​ ಕ್ಯಾಪ್ಟನ್​ ಮಜೀದ್​ ಅಖ್ತರ್​ ತನ್ನ ಸಹ ಪೈಲಟ್​ ಜತೆಯಲ್ಲಿ ಕರೊನಾ ಸ್ಯಾಂಪಲ್​ ಮತ್ತು ಔಷಧಿಗಳನ್ನು ಸರ್ಕಾರದ ವಿಮಾನದಲ್ಲಿ … Continue reading ಕೋವಿಡ್​ ಟೈಂನಲ್ಲಿ ಪ್ರಾಣ ಪಣಕ್ಕಿಟ್ಟು ಕೆಲ್ಸ ಮಾಡಿದ ಪೈಲಟ್​ಗೆ 85 ಕೋಟಿ ದಂಡ! ಸರ್ಕಾರ ಕೊಟ್ಟ ಕಾರಣವಿದು