#SinghamOurRealHero ಹ್ಯಾಶ್​ಟ್ಯಾಗ್ ಟ್ರೆಂಡ್​ ಮಾಡಿ ಟ್ರೋಲ್​​ ಆದ ಅಜಯ್​ ದೇವಗನ್​ ಬೆಂಬಲಿಗರು

ಬೆಂಗಳೂರು: ಯಶ್ ಅಭಿನಯದ ಕನ್ನಡದ ‘ಕೆಜಿಎಫ್ 2’ ಚಿತ್ರ ಸೇರಿ ದಕ್ಷಿಣ ಭಾರತದ ಸಿನಿಮಾಗಳು ಪ್ಯಾನ್ ಇಂಡಿಯಾ ಸಿನಿಮಾಗಳಾಗಿ ಸದ್ದು ಮಾಡುತ್ತಿರುವ ಸಂದರ್ಭದಲ್ಲೇ ‘ಹಿಂದಿ ರಾಷ್ಟ್ರೀಯ ಭಾಷೆ ಅಲ್ಲ …’ ಎಂಬ ನಟ ಸುದೀಪ್ ಹೇಳಿಕೆ ಈಗ ಭಾರಿ ಚರ್ಚೆಯ ವಿಷಯವಾಗಿ ಮಾರ್ಪಟ್ಟಿದೆ. ಸುದೀಪ್ ಹೇಳಿಕೆ ಪರವಾಗಿ ಸ್ಯಾಂಡಲ್​ವುಡ್ ನಟ-ನಟಿಯರು ಹಾಗೂ ರಾಜಕಾರಣಿಗಳು ಟ್ವೀಟ್ ಮಾಡಿದ್ದಾರೆ. ಇದಲ್ಲದೆ, ಸಾಮಾಜಿಕ ಜಾಲತಾಣದಲ್ಲೂ ಸಾಕಷ್ಟು ಬೆಂಬಲ ವ್ಯಕ್ತವಾಗುತ್ತಿದೆ. ಕಿಚ್ಚ ಸುದೀಪ್​ ಎಂಬ ಹ್ಯಾಶ್​ಟ್ಯಾಗ್​ ಟ್ವಿಟರ್​ನಲ್ಲಿ ನಿನ್ನೆಯಿಂದಲೂ ಟ್ರೆಂಡಿಂಗ್​ನಲ್ಲಿದೆ. ಇದರ ನಡುವೆ … Continue reading #SinghamOurRealHero ಹ್ಯಾಶ್​ಟ್ಯಾಗ್ ಟ್ರೆಂಡ್​ ಮಾಡಿ ಟ್ರೋಲ್​​ ಆದ ಅಜಯ್​ ದೇವಗನ್​ ಬೆಂಬಲಿಗರು