ಪತಿ ಕಳೆದುಕೊಂಡ ಮಹಿಳೆ ಪತ್ನಿ ಕಳೆದುಕೊಂಡ ವ್ಯಕ್ತಿ ಜತೆ ಮರುವಿವಾಹ: ಮುಂದಾಗಿದ್ದು ದುರಂತ!

ಹಾಸನ: ಪತಿಯನ್ನು ಕಳೆದುಕೊಂಡ ಮಹಿಳೆ ಪತ್ನಿಯನ್ನು ಕಳೆದು ಕೊಂಡ ವ್ಯಕ್ತಿಯನ್ನ ಮರು ವಿವಾಹವಾಗಿ ನಂತರ ಮನನೊಂದು ತನ್ನ ಎರಡುವರೆ ವರ್ಷದ ಮಗುವನ್ನ ಕೊಂದು ತಾನೂ ನೇಣಿಗೆ ಶರಣಾಗಿರುವ ಘಟನೆ ಹಾಸನದ ಸಕಲೇಶಪುರ ತಾಲೂಕಿನ ಆನೇಮಹಲ್ ಬಳಿ ನಡೆದಿದೆ. 27 ವರ್ಷದ ಪ್ರಜ್ವಲಾ ತನ್ನ ಎರಡು ವರ್ಷದ ಹೆಣ್ಣು ಮಗು ಸಾಧ್ವಿಯೊಂದಿಗೆ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎರಡನೇ ಪತಿ ಮೋಹನ್ ಮನೆಯಿಂದ ಹೊರ ಹೋದಾಗ ಪ್ರಜ್ವಲಾ ಈ ಕೃತ್ಯ ಎಸಗಿದ್ದಾರೆಂದು ತಿಳಿದುಬಂದಿದೆ. ಎರಡನೇ ಮದುವೆ ಪ್ರಜ್ವಲಾಳಿಗೆ … Continue reading ಪತಿ ಕಳೆದುಕೊಂಡ ಮಹಿಳೆ ಪತ್ನಿ ಕಳೆದುಕೊಂಡ ವ್ಯಕ್ತಿ ಜತೆ ಮರುವಿವಾಹ: ಮುಂದಾಗಿದ್ದು ದುರಂತ!