ಟೋಲ್​ ಪ್ಲಾಜಾ ಸಿಬ್ಬಂದಿ ಜೊತೆ ಹಾಡಹಗಲೇ ಜಟಾಪಟಿಗೆ ಇಳಿದ ದಿ ಗ್ರೇಟ್​ ಖಲಿ: ವಿಡಿಯೋ ವೈರಲ್​

ಚಂಡೀಗಢ: ಪಂಜಾಬಿನ ಜಲಂಧರ್​ ಜಿಲ್ಲೆಯ ಫಿಲ್ಲೌರ್​ ಏರಿದಲ್ಲಿರುವ ಟೋಲ್​ ಪ್ಲಾಜಾದ ಸಿಬ್ಬಂದಿ ಜೊತೆ ಡಬ್ಲ್ಯುಡಬ್ಲ್ಯುಇ ಮನರಂಜಾ ಕ್ರೀಡೆಯ ಕುಸ್ತಿಪಟು ಭಾರತದ ದಿ ಗ್ರೇಟ್​ ಖಲಿ ಅಲಿಯಾಸ್​ ದಿಲಿಪ್​ ಸಿಂಗ್​ ರಾಣಾ ಅವರು ಅಸಭ್ಯವಾಗಿ ವರ್ತಿಸಿರುವ ಆರೋಪ ಕೇಳಿಬಂದಿದೆ. ವೃತ್ತಿಪರ ಕುಸ್ತಿಪಟ್ಟು ಆಗಿರುವ ಗ್ರೇಟ್​ ಖಲಿ ಟೋಲ್​ ಸಿಬ್ಬಂದಿ ಒಬ್ಬರ ಕಪಾಳಕ್ಕೆ ಬಾರಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್​ ಆಗಿದ್ದು, ಟೋಲ್​ ಸಿಬ್ಬಂದಿ ನನಗೆ ಬೆದರಿಕೆ ಹಾಕಿದ್ದಾರೆ ಎಂದು ಖಲಿ ಆರೋಪ ಮಾಡಿದರೆ, ನಮ್ಮ ಸಿಬ್ಬಂದಿಯೊಬ್ಬರ … Continue reading ಟೋಲ್​ ಪ್ಲಾಜಾ ಸಿಬ್ಬಂದಿ ಜೊತೆ ಹಾಡಹಗಲೇ ಜಟಾಪಟಿಗೆ ಇಳಿದ ದಿ ಗ್ರೇಟ್​ ಖಲಿ: ವಿಡಿಯೋ ವೈರಲ್​