ಮಹಿಳಾ ಪೊಲೀಸ್​ ಪರ ನಿಂತ ಸರ್ಕಾರಕ್ಕೆ ಸವಾಲೆಸೆದಿದ್ದ 8ರ ಬಾಲೆಗೆ ಕೊನೆಗೂ ಸಿಕ್ಕಿತು ಜಯ!

ತಿರುವನಂತಪುರಂ: ಮಹಿಳಾ ಪೊಲೀಸ್​ ಅಧಿಕಾರಿಯಿಂದ ಕಿರುಕುಳಕ್ಕೆ ಒಳಗಾದ ಎಂಟು ವರ್ಷದ ಬಾಲಕಿಗೆ ಹೈಕೋರ್ಟ್​ ಆದೇಶದ ಅನ್ವಯ 1.5 ಲಕ್ಷ ರೂಪಾಯಿ ಪರಿಹಾರ ಹಣ ನೀಡಲು ಕೇರಳ ಸರ್ಕಾರ ನಿರ್ಧರಿಸಿದ್ದು, ಆ ಹಣವನ್ನು ಪೊಲೀಸ್​ ಅಧಿಕಾರಿ ರೆಜಿತಾರಿಂದ ಸಂಗ್ರಹಿಸಲು ಗೃಹ ಸಚಿವಾಲಯ ಮುಂದಾಗಿದೆ. ಕಾನೂನು ಹೋರಾಟಕ್ಕೆ ಖರ್ಚಾದ 25 ಸಾವಿರ ರೂ. ಹಣವನ್ನು ಸಹ ಪಾವತಿಸುವಂತೆ ಸರ್ಕಾರಕ್ಕೆ ನ್ಯಾಯಾಲಯ ಆದೇಶಿಸಿತ್ತು. ಆ ಹಣವನ್ನು ಸಹ ರೆಜಿತಾರಿಂದ ಗೃಹ ಸಚಿವಾಲಯ ವಸೂಲಿ ಮಾಡಲಿದೆ. ಈ ಮೂಲಕ ಸುಮಾರು 6 ತಿಂಗಳಿಗೂ … Continue reading ಮಹಿಳಾ ಪೊಲೀಸ್​ ಪರ ನಿಂತ ಸರ್ಕಾರಕ್ಕೆ ಸವಾಲೆಸೆದಿದ್ದ 8ರ ಬಾಲೆಗೆ ಕೊನೆಗೂ ಸಿಕ್ಕಿತು ಜಯ!