ಯೂಕ್ರೇನ್​ ಮೇಲೆ ದಾಳಿ… ರಷ್ಯಾದ ಟಿವಿ ಮಾಧ್ಯಮಗಳು, ಯೂಟ್ಯೂಬ್ ಚಾನೆಲ್​ಗಳಿಗೆ​ ಬಿಗ್​ ಶಾಕ್​ ಕೊಟ್ಟ ಗೂಗಲ್​​!

ಕ್ಯಾಲಿಪೋರ್ನಿಯಾ: ಯೂಕ್ರೇನ್​ ವಿರುದ್ಧ ರಕ್ತಸಿಕ್ತ ದಾಳಿ ಮುಂದುವರಿಸಿರುವ ರಷ್ಯಾಗೆ ಟೆಕ್​ ದೈತ್ಯ​ ಗೂಗಲ್​ ಕಂಪನಿ ಬಿಗ್​ ಶಾಕ್​ ನೀಡಿದೆ. ರಷ್ಯಾ ಒಡೆತನದ ಮಾಧ್ಯಮಗಳು ಮತ್ತು ಇತರೆ ರಷ್ಯಾ ಚಾನೆಲ್​ಗಳ ಜಾಹೀರಾತು ಹಣದ ಮೇಲೆ ನಿರ್ಬಂಧ ವಿಧಿಸಿದೆ. ರಷ್ಯಾ ವೆಬ್​ಸೈಟ್​ಗಳು, ಆ್ಯಪ್​ ಮತ್ತು ಯೂಟ್ಯೂಬ್​ ವಿಡಿಯೋಗಳ ಮಾನಿಟೈಜೇಷನ್​ ಅನ್ನು ಗೂಗಲ್​ ಬ್ಯಾನ್​ ಮಾಡಿದೆ. ಯೂಕ್ರೇನ್​ ಮೇಲೆ ರಷ್ಯಾ ದಾಳಿಯ ಅಸಾಧಾರಣ ಸನ್ನಿವೇಶವನ್ನು ಉಲ್ಲೇಖಿಸಿರುವ ಗೂಗಲ್​ನ ಯೂಟ್ಯೂಬ್​ ಘಟಕವು ಯೂಟ್ಯೂಬ್​ನಲ್ಲಿ ಹಣಗಳಿಸುವ ಹಲವಾರು ರಷ್ಯಾ ಚಾನಲ್‌ಗಳ ಮಾನಿಟೈಜೇಷನ್ ಸಾಮರ್ಥ್ಯವನ್ನು ವಿರಾಮಗೊಳಿಸುತ್ತಿರುವುದಾಗಿ … Continue reading ಯೂಕ್ರೇನ್​ ಮೇಲೆ ದಾಳಿ… ರಷ್ಯಾದ ಟಿವಿ ಮಾಧ್ಯಮಗಳು, ಯೂಟ್ಯೂಬ್ ಚಾನೆಲ್​ಗಳಿಗೆ​ ಬಿಗ್​ ಶಾಕ್​ ಕೊಟ್ಟ ಗೂಗಲ್​​!