ಆನ್​ಲೈನ್​ನಲ್ಲಿ ಫ್ರೈಡ್ ಚಿಕನ್ ಆರ್ಡರ್​ ಮಾಡಿದವಳಿಗೆ ಕಾದಿತ್ತು ಶಾಕ್​: ಬಾಕ್ಸ್​ ತೆರೆದು ಬೆಚ್ಚಿಬಿದ್ದ ಮಹಿಳೆ!

ಮನಿಲಾ​: ಕರೊನಾ ಲಾಕ್​ಡೌನ್​ ಹಿನ್ನೆಲೆಯಲ್ಲಿ ಆನ್​ಲೈನ್​ ಆರ್ಡರ್​ಗಳಿಗೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಅದರಲ್ಲೂ ಫುಡ್​ ಆರ್ಡರ್​ ಸಂಖ್ಯೆಯಂತೂ ಹೆಚ್ಚಿದೆ. ಆದರೆ, ಕೆಲವೊಮ್ಮೆ ಆನ್​ಲೈನ್​ ಆರ್ಡರ್​ಗಳು ತುಂಬಾ ಕಿರಿಕಿರಿ ಉಂಟುಮಾಡುತ್ತವೆ. ಏನೋ ಬುಕ್​ ಮಾಡಿದರೆ ಮತ್ತೇನೋ ಬರುವುದು ಸಹ ಸಾಮಾನ್ಯವಾಗಿದೆ. ಇದೇ ರೀತಿಯ ಘಟನೆಯೊಂದು ಇದೀಗ ವರದಿಯಾಗಿದೆ. ಆನ್​ಲೈನ್​ನಲ್ಲಿ ರೆಸ್ಟೋರೆಂಟ್​ ಒಂದರಲ್ಲಿ ಫುಡ್​ ಆರ್ಡರ್​ ಮಾಡಿದ ಮಹಿಳೆಗೆ ಆಘಾತಕಾರಿ ಅನುಭವವಾಗಿದೆ. ಅದೇನೆಂದರೆ ಫ್ರೈಡ್ ಚಿಕನ್ ಬದಲಾಗಿ ಡೆಲಿವರಿ ಬಾಕ್ಸ್​ನಲ್ಲಿ ಫ್ರೈಡ್​ ಟವಲ್​ ನೋಡಿ ಶಾಕ್​ ಆದ ಮಹಿಳೆ ರೆಸ್ಟೋರೆಂಟ್​ … Continue reading ಆನ್​ಲೈನ್​ನಲ್ಲಿ ಫ್ರೈಡ್ ಚಿಕನ್ ಆರ್ಡರ್​ ಮಾಡಿದವಳಿಗೆ ಕಾದಿತ್ತು ಶಾಕ್​: ಬಾಕ್ಸ್​ ತೆರೆದು ಬೆಚ್ಚಿಬಿದ್ದ ಮಹಿಳೆ!