ತಳ್ಳೋ ಗಾಡಿಯಲ್ಲಿ ರೋಗಿ ಸಾಗಿಸುವುದನ್ನು ವರದಿ ಮಾಡಿದ ಪತ್ರಕರ್ತರ ವಿರುದ್ಧ ಎಫ್​ಐಆರ್​ ದಾಖಲು!

ಭೋಪಾಲ್​: ಮಧ್ಯಪ್ರದೇಶದ ಕುಟುಂಬವೊಂದು ತಳ್ಳೋ ಗಾಡಿಯಲ್ಲಿ ವಯಸ್ಸಾದ ವ್ಯಕ್ತಿಯನ್ನು ಮಲಗಿಸಿಕೊಂಡು ಆಸ್ಪತ್ರೆಗೆ ದಾಖಲಿಸಿದ್ದನ್ನು ವಿಡಿಯೋ ವರದಿ ಮಾಡಿದ ಒಂದು ದಿನದ ಬೆನ್ನಲ್ಲೇ ಮೂವರು ಸ್ಥಳೀಯ ಪತ್ರಕರ್ತರ ವಿರುದ್ಧ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ. ಐಟಿ ಕಾಯ್ದೆ ಅಡಿಯಲ್ಲಿ ವಂಚನೆ ಮತ್ತು ವರ್ಗಗಳ ನಡುವೆ ದ್ವೇಷವನ್ನು ಉತ್ತೇಜಿಸಿದ ಆರೋಪದ ಮೇಲೆ ಪ್ರಕರಣ ದಾಖಿಸಲಾಗಿದೆ. ವಿಡಿಯೋದಲ್ಲಿರುವ ಕುಟುಂಬ ವರದಿ ಮಾಡಿರುವುದು ನಿಜ ಮತ್ತು ಸುದ್ದಿ ಕೂಡ ಸತ್ಯ ಎಂದು ಒಪ್ಪಿಕೊಂಡಿದ್ದರು ಸಹ ವರದಿಯು ತಪ್ಪು ಮತ್ತು ಆಧಾರರಹಿತ ಎಂದು ಎಫ್​ಐಆರ್​ನಲ್ಲಿ ದಾಖಲಿಸಿರುವುದು … Continue reading ತಳ್ಳೋ ಗಾಡಿಯಲ್ಲಿ ರೋಗಿ ಸಾಗಿಸುವುದನ್ನು ವರದಿ ಮಾಡಿದ ಪತ್ರಕರ್ತರ ವಿರುದ್ಧ ಎಫ್​ಐಆರ್​ ದಾಖಲು!